ಮನ ತುಂಬಿ ಹಾಡುವೇ ಯೇಸಯ್ಯ
ಮನಸಾರೆ ಸ್ತುತಿಸುವೇ ನಿನ್ನನ್ನ
ಮನ ಮೆಚ್ಚಿದ ನನ್ನ ದೇವರೆ ನಿನ್ನನ್ನೆ ಪ್ರೀತಿಸುವೇ
mana tumbi haḍuve yesayya
manasare stutisuve ninnanna
mana meccida nanna devare ninnanne pritisuve
			
				1.ದರಿದ್ರನನ್ನು ದೂಳಿನಿಂದೆತ್ತಿ
ಬಂಡೆಯ ಮೇಲೆ ನಿಲ್ಲಿಸಿರುವೇ  ಅ...ಅ..ಅಅ
||ನಿನ್ನ ಮಹಿಮೆ ಕಾಣದೆ ನಾ ಹೋದರು||
||ಪ್ರೀತಿಸಿದೆ ಅಪ್ಪಾ ನನ್ನ ಪ್ರಾಣವ||
1.daridranannu duḷinindetti
baṇḍeya mele nillisiruve
ninna mahime kaṇade na hodaru
pritiside appa nanna praṇava
			
				ಮನ ತುಂಬಿ ಹಾಡುವೇ ಯೇಸಯ್ಯ
ಮನಸಾರೆ ಸ್ತುತಿಸುವೇ ನಿನ್ನನ್ನ
mana tumbi haḍuve yesayya
manasare stutisuve ninnanna
			
				2.ಘೋರ ಪಾಪಿಗೆ ಕ್ಷಮೆಯ ನೀಡಿ
ಉನ್ನತದಲ್ಲಿ ನೆಲೆಸಿರುವೇ ಅ...ಅ..ಅಅ
||ನಿನ್ನ ಪ್ರೀತಿ ಅರಿಯದೆ ನಾ ಹೋದರು||
||ಕರುಣಿಸಿದೆ ಅಪ್ಪಾ ನನ್ನ ಆತ್ಮವ ||
2.ghora papige kṣameya niḍi
unnatadalli nelesiruve
ninna priti ariyade na hodaru
karuṇiside appa nanna atmava
			
				ಮನ ತುಂಬಿ ಹಾಡುವೇ ಯೇಸಯ್ಯ
ಮನಸಾರೆ ಸ್ತುತಿಸುವೇ ನಿನ್ನನ್ನ
mana tumbi haḍuve yesayya
manasare stutisuve ninnanna
			
				3.ಯಾರೇ ನನ್ನನ್ನು ನಿಂದಿಸಿದರು
ನಿನ್ನ ಮಾರ್ಗದಿ ಆನಂದಿಸುವೇ ಅ...ಅ..ಅಅಅ...
||ನೀ ನನ್ನ ಆತ್ಮದ ಅಭಿಷೇಕವು ||
||ನೀ ನನ್ನ ಬಾಳಿಗೆ ಬೆಳಕಗಿರುವೇ||
yare nannannu nindisidaru
ninna margadi anandisuve
ninanna atmada abhiṣekavu
ninanna baḷige beḷakagiruve
			
				ಮನ ತುಂಬಿ ಹಾಡುವೇ ಯೇಸಯ್ಯ
ಮನಸಾರೆ ಸ್ತುತಿಸುವೇ ನಿನ್ನನ್ನ
ಮನ ಮೆಚ್ಚಿದ ನನ್ನ ದೇವರೆ ನಿನ್ನನ್ನೆ ಪ್ರೀತಿಸುವೇ
mana tumbi haḍuve yesayya
manasare stutisuve ninnanna
mana meccida nanna devare ninnanne pritisuve
			
				ಮನ ತುಂಬಿ ಹಾಡುವೇ
ಮನ ತುಂಬಿ ಹಾಡುವೇ ಯೇಸಯ್ಯ
ಮನಸಾರೆ ಸ್ತುತಿಸುವೇ ನಿನ್ನನ್ನ
ಮನ ಮೆಚ್ಚಿದ ನನ್ನ ದೇವರೆ ನಿನ್ನನ್ನೆ ಪ್ರೀತಿಸುವೇ
1.ದರಿದ್ರನನ್ನು ದೂಳಿನಿಂದೆತ್ತಿ
ಬಂಡೆಯ ಮೇಲೆ ನಿಲ್ಲಿಸಿರುವೇ ಅ...ಅ..ಅಅ
||ನಿನ್ನ ಮಹಿಮೆ ಕಾಣದೆ ನಾ ಹೋದರು||
||ಪ್ರೀತಿಸಿದೆ ಅಪ್ಪಾ ನನ್ನ ಪ್ರಾಣವ||
||ಮನ ತುಂಬಿ ಹಾಡುವೇ||
2.ಘೋರ ಪಾಪಿಗೆ ಕ್ಷಮೆಯ ನೀಡಿ
ಉನ್ನತದಲ್ಲಿ ನೆಲೆಸಿರುವೇ ಅ...ಅ..ಅಅ
||ನಿನ್ನ ಪ್ರೀತಿ ಅರಿಯದೆ ನಾ ಹೋದರು||
||ಕರುಣಿಸಿದೆ ಅಪ್ಪಾ ನನ್ನ ಆತ್ಮವ ||
||ಮನ ತುಂಬಿ ಹಾಡುವೇ||
3.ಯಾರೇ ನನ್ನನ್ನು ನಿಂದಿಸಿದರು
ನಿನ್ನ ಮಾರ್ಗದಿ ಆನಂದಿಸುವೇ ಅ...ಅ..ಅಅಅ...
||ನೀ ನನ್ನ ಆತ್ಮದ ಅಭಿಷೇಕವು ||
||ನೀ ನನ್ನ ಬಾಳಿಗೆ ಬೆಳಕಗಿರುವೇ||
||ಮನ ತುಂಬಿ ಹಾಡುವೇ||