ಮಹಿಮೆಯ ಅರಸನೆ ನಿನ್ನ ಆತ್ಮದಿ ಆರಾದಿಸುವೆ
ಪರಲೋಕ ರಾಜನೆ ನಿನ್ನ ನಿತ್ಯವು ಆರಾದಿಸುವೆ
ಯೇಸುವೆ ಸ್ತುತಿಸುವೆನು ರಾಜನೆ ಆರಾದಿಸ್ವೆನು
ಯೇಸುವೆ ನಿನ್ನ ಸ್ತುತಿಸುವೆನು ರಾಜನೆ ನಿನ್ನ ಆರಾದಿಸ್ವನೆ
Mahimeya arasane ninna atmadi aradisuve
paraloka rajane ninna nityavu aradisuve
yesuve stutisuvenu rajane aradisvenu
yesuve ninna stutisuvenu rajane ninna aradisvane
ಕೃಪೆಯಲ್ಲಿ ಐಶ್ವರ್ಯನೆ ನಿನ್ನನೆ ಆರಾದಿಸುವೆ
ಸರ್ವವನ್ನು ಆಳುವವನೆ ನಿನ್ನನೆ ಆರಾದಿಸುವೆ
ನನ್ನಯ ರಕ್ಷಕನೆ ನಿನ್ನನೆ ಆರಾದಿಸುವೆ
ನನ್ನ ಜೊತೆಗಾರನೆ ನಿನ್ನನೆ ಆರಾದಿಸುವೆ
Krupeyalli aisvaryane ninnane aradisuve
sarvavannu aluvavane ninnane aradisuve
nannaya rakshakane ninnane aradisuve
nanna jotegarane ninnane aradisuve
ಮಹಿಮೆಯ ಅರಸನೆ ನಿನ್ನ ಆತ್ಮದಿ ಆರಾದಿಸುವೆ
ಪರಲೋಕ ರಾಜನೆ ನಿನ್ನ ನಿತ್ಯವು ಆರಾದಿಸುವೆ
Mahimeya arasane ninna atmadi aradisuve
paraloka rajane ninna nityavu aradisuve
ಉನ್ನತ ದೇವಾ ನೀನೆ ನಿನ್ನನೆ ಆರಾದಿಸುವೆ
ಪರಿಶುದ್ದ ದೇವಾ ನೀನೇ ನಿನ್ನನೆ ಆರಾದಿಸುವೆ
ಪಾಪದಿಂದ ಬಿಡಿಸುವೆ ನಿನ್ನನೆ ಆರಾದಿಸುವೆ
ಪರಿಶುದ್ದ ಮಾಡಿರುವೆ ನಿನ್ನನೆ ಆರಾದಿಸುವೆ
Unnata deva nine ninnane aradisuve
parisudda deva nine ninnane aradisuve
papadinda bidisuve ninnane aradisuve
parisudda madiruve ninnane aradisuve
ಮಹಿಮೆಯ ಅರಸನೆ ನಿನ್ನ ಆತ್ಮದಿ ಆರಾದಿಸುವೆ
ಪರಲೋಕ ರಾಜನೆ ನಿನ್ನ ನಿತ್ಯವು ಆರಾದಿಸುವೆ
Mahimeya arasane ninna atmadi aradisuve
paraloka rajane ninna nityavu aradisuve
ಇಕ್ಕಟ್ಟಿಯಲ್ಲಿ ಸಹಾಯಕನೆ ನಿನ್ನನ್ನೇ ಆರಾಧಿಸುವೆ
ಕಷ್ಟದಲ್ಲಿ ವಿಮೋಚಕನೆ ನಿನ್ನನ್ನೇ ಆರಾಧಿಸುವೆ
ನನ್ ಬಾಳ ಜಯವು ನೀನೆ ನಿನ್ನನ್ನೇ ಆರಾಧಿಸುವೆ
ನನ್ ಬಾಳ ಬಲವು ನೀನೆ ನಿನ್ನನ್ನೇ ಆರಾಧಿಸುವೆ
Ikkattalli sahayakane ninnanne aradhisuve
kastadalli vimochakane ninnanne aradhisuve
nan bala jayavu neene ninnanne aradhisuve
nan bala balavu neene ninnanne aradhisuve
ಮಹಿಮೆಯ ಅರಸನೆ ನಿನ್ನ ಆತ್ಮದಿ ಆರಾದಿಸುವೆ
ಪರಲೋಕ ರಾಜನೆ ನಿನ್ನ ನಿತ್ಯವು ಆರಾದಿಸುವೆ
ಯೇಸುವೆ ಸ್ತುತಿಸುವೆನು ರಾಜನೆ ಆರಾದಿಸ್ವೆನು
ಯೇಸುವೆ ನಿನ್ನ ಸ್ತುತಿಸುವೆನು ರಾಜನೆ ನಿನ್ನ ಆರಾದಿಸ್ವನೆ
Mahimeya arasane ninna atmadi aradisuve
paraloka rajane ninna nityavu aradisuve
yesuve stutisuvenu rajane aradisvenu
yesuve ninna stutisuvenu rajane ninna aradisvane
-
ಮಹಿಮೆಯ ಅರಸನೆ
ಮಹಿಮೆಯ ಅರಸನೆ ನಿನ್ನ ಆತ್ಮದಿ ಆರಾದಿಸುವೆ
ಪರಲೋಕ ರಾಜನೆ ನಿನ್ನ ನಿತ್ಯವು ಆರಾದಿಸುವೆ
ಯೇಸುವೆ ಸ್ತುತಿಸುವೆನು ರಾಜನೆ ಆರಾದಿಸ್ವೆನು
ಯೇಸುವೆ ನಿನ್ನ ಸ್ತುತಿಸುವೆನು ರಾಜನೆ ನಿನ್ನ ಆರಾದಿಸ್ವನೆ
ಕೃಪೆಯಲ್ಲಿ ಐಶ್ವರ್ಯನೆ ನಿನ್ನನೆ ಆರಾದಿಸುವೆ
ಸರ್ವವನ್ನು ಆಳುವವನೆ ನಿನ್ನನೆ ಆರಾದಿಸುವೆ
ನನ್ನಯ ರಕ್ಷಕನೆ ನಿನ್ನನೆ ಆರಾದಿಸುವೆ
ನನ್ನ ಜೊತೆಗಾರನೆ ನಿನ್ನನೆ ಆರಾದಿಸುವೆ
||ಮಹಿಮೆಯ ಅರಸನೆ||
ಉನ್ನತ ದೇವಾ ನೀನೆ ನಿನ್ನನೆ ಆರಾದಿಸುವೆ
ಪರಿಶುದ್ದ ದೇವಾ ನೀನೇ ನಿನ್ನನೆ ಆರಾದಿಸುವೆ
ಪಾಪದಿಂದ ಬಿಡಿಸುವೆ ನಿನ್ನನೆ ಆರಾದಿಸುವೆ
ಪರಿಶುದ್ದ ಮಾಡಿರುವೆ ನಿನ್ನನೆ ಆರಾದಿಸುವೆ
||ಮಹಿಮೆಯ ಅರಸನೆ||
ಇಕ್ಕಟ್ಟಿಯಲ್ಲಿ ಸಹಾಯಕನೆ ನಿನ್ನನ್ನೇ ಆರಾಧಿಸುವೆ
ಕಷ್ಟದಲ್ಲಿ ವಿಮೋಚಕನೆ ನಿನ್ನನ್ನೇ ಆರಾಧಿಸುವೆ
ನನ್ ಬಾಳ ಜಯವು ನೀನೆ ನಿನ್ನನ್ನೇ ಆರಾಧಿಸುವೆ
ನನ್ ಬಾಳ ಬಲವು ನೀನೆ ನಿನ್ನನ್ನೇ ಆರಾಧಿಸುವೆ
||ಮಹಿಮೆಯ ಅರಸನೆ||