ಮಹಿಮೆ ಮಹಿಮೆ ಸದಾ ಆತನಿಗೆ
ಯೇಸು ರಾಜನಿಗೆಂದಿಗಾಗಲಿ
ರಕ್ಷಣಾನಂದವ ನೀಡಿದ ಕರ್ತನ
ಎಂದೆಂದು ಹಾಡಿ ಕೊಂಡಾಡುವೆ
ಆಹಾ ಆನಂದವೆ ಪರಮಾನಂದವೆ
ಸ್ವರ್ಗದಾನಂದವೆ ಎಂದಿಗೂ
ಅತಿಘೋರವಾದ ಪಾಪದ ಬಂದದಿ
ನನ್ನನ್ನೆಂದಿಗು ಬಿಡಿಸುವನು
ಕುರುಡನಾಗಿದ್ದೆ ಕರುಣೇ ತೋರಿದಿ
ಪರಮಾ ದೃಷ್ಟಿಯ ನೀಡಿದಿ
ಕರುಣಾ ಸಾಗರ ಪಾಪಿಯ ರಕ್ಷಿಸ
ಧರೆಗಿಳಿದು ನೀ ಬಂದವನೇ
ಆಹಾ ಆನಂದವೆ ಪರಮಾನಂದವೆ
ಸ್ವರ್ಗದಾನಂದವೆ ಎಂದಿಗೂ
ಅತಿಘೋರವಾದ ಪಾಪದ ಬಂದದಿ
ನನ್ನನ್ನೆಂದಿಗು ಬಿಡಿಸುವನು
ಜೀವಮಾರ್ಗದೊಳು ಹೋಗುವೆ ಹೋಗುವೆ
ಯೇಸು ರಾಜನ ಹಿಂದೆ ಹೋಗುವೆ
ಪರಲೋಕವನ್ನು ಸೇರುವವರೆಗೆ
ಸದಾ ಆತನನ್ನೇ ಸೇವಿಸುವೆ
ಆಹಾ ಆನಂದವೆ ಪರಮಾನಂದವೆ
ಸ್ವರ್ಗದಾನಂದವೆ ಎಂದಿಗೂ
ಅತಿಘೋರವಾದ ಪಾಪದ ಬಂದದಿ
ನನ್ನನ್ನೆಂದಿಗು ಬಿಡಿಸುವನು