Index Page

ಮಾಡು ಎನ್ನ ಗುರುವೇ

ಮಾಡು ಎನ್ನ ಗುರುವೇ, ಶಾಂತಿಯ ಚಿಲುಮೆ
ನೀಡು ಎನ್ನ ಪ್ರಭುವೆ, ಪ್ರೀತಿಯ ಸಹನೆ (೨)

ದ್ವೇಷದ ಮನಗಳಲ್ಲಿ, ಪ್ರೀತಿಯ ಅರಳಿಸಲು
ನೋವಿನ ಕಂಗಳಲ್ಲೀ, ಕಾಂತಿಯ ಬೆಳಗಿಸಲು
ಹಿಂಸೆಯ ನೆಲೆಗಳಲ್ಲಿ, ಶಾಂತಿಯ ಚಿಮ್ಮಿಸಲೂ
ಮಾಡು ಎನ್ನ ಪ್ರಭುವೆ, ಶಾಂತಿಯ ಚಿಲುಮೆ

ಮಾಡು ಎನ್ನ ಗುರುವೇ, ಶಾಂತಿಯ ಚಿಲುಮೆ
ನೀಡು ಎನ್ನ ಪ್ರಭುವೆ, ಪ್ರೀತಿಯ ಸಹನೆ (೨)

ಶೋಷಿತ ಜನರಲ್ಲಿ, ಭರವಸೆ ಮೂಡಿಸಲು
ಕತ್ತಲು ಕಡಲಿನಲ್ಲ, ಸಂತೋಷ ಉಕ್ಕಿಸಲು
ಇಂಪಾದ ದ್ವನಿಗಳಲ್ಲಿ, ಸಾಂತ್ವಾನ ತುಂಬಿಸಲೂ
ನೀಡು ಎನ್ನ ಮನವೆ, ಬಂಗಾರದ ವನವ