ಕೂಸ ನೋಡಳು ಬನ್ನಿ ಯೇಸುಸ್ವಾಮಿ, ಕೂಸ ನೋಡಳು ಬನ್ನಿ, ಕೂಸ ನೋಡಳು ಬನ್ನಿ, ಹಾಸಿದ ಅರಿವೆಯಲ್ಲಿ ಹಾಸಿದ ಅರಿವೆಯಲ್ಲಿ, ಮಾಸದ ಹೊಸ ಕೂಸ
ಗುರು ಹುಟ್ಟಿ ಬಂದರಲ್ಲಿ, ಒಬ್ಬೊಬ್ಬರಿಗೆಲ್ಲಾ ಗುರು ಹುಟ್ಟಿ ಬಂದರಲ್ಲಿ ಗುರು ಹುಟ್ಟಿ ಬಂದರು, ಗುರುತವ ನರರಿಗೆ ಗುರುತವ ನರರಿಗೆ ನರಕುಲದವರಿಗೆ.
ಕೂಸ ನೋಡಳು ಬನ್ನಿ ಯೇಸುಸ್ವಾಮಿ, ಕೂಸ ನೋಡಳು ಬನ್ನಿ, ಕೂಸ ನೋಡಳು ಬನ್ನಿ, ಹಾಸಿದ ಅರಿವೆಯಲ್ಲಿ ಹಾಸಿದ ಅರಿವೆಯಲ್ಲಿ, ಮಾಸದ ಹೊಸ ಕೂಸ
ದೂತರು ಸಾರಿದರು ಹುಟ್ಟಿದ ಶಿಶು ಬೆತ್ಲೇಮಿನೊಳು ಬೆತ್ಲೇಮಿನೊಳು . ಆತನು ಜನಿಸಿದ ಆತನು ಜನಿಸಿದ, ನರಕುಲದವರಿಗೆ
ಕೂಸ ನೋಡಳು ಬನ್ನಿ ಯೇಸುಸ್ವಾಮಿ, ಕೂಸ ನೋಡಳು ಬನ್ನಿ, ಕೂಸ ನೋಡಳು ಬನ್ನಿ, ಹಾಸಿದ ಅರಿವೆಯಲ್ಲಿ ಹಾಸಿದ ಅರಿವೆಯಲ್ಲಿ, ಮಾಸದ ಹೊಸ ಕೂಸ
ಕುರುಬರು ಹೋದರಲ್ಲಿ, ಕುರಿಗಳ ಬಿಟ್ಟು ಕುರುಬರು ಹೋದರಲ್ಲಿ ಕುರುಬರು ಹೋದರು ಕುರಿಯ ಕಾಣಿಕೆಯಿಂದ ಕುರಿಯ ಕಾಣಿಕೆ ಹೊತ್ತು ನರಕುರಿಯಾದಂತ