ಕುಂಬಾರ ಮಾಡಿದ ಮಣ್ಣಿನ ಮಡಿಕೆ
ಏನ್ ಚೆಂದ್ ಅಂತೀರೋ
ಅದನ್ನು ಏನ್ ಚಂದ್ ಅಂತೀರೋ
ಸೃಷ್ಟಿ ಮಾಡಿದ ದೇವರನ್ನು ಮರೆತು ಬಿಟ್ಟಿರೋ-2
1.ಅಕ್ಕಸಾಲಿಗ ಮಾಡಿದ ಬಂಗಾರನತ್ತು
ಏನ್ ಚೆಂದ್ ಅಂತಿರೋ
ಅದನ್ನು ಏನ್ ಚೆಂದ್ ಅಂತಿರೋ
ಮೂಗು ಮಾಡಿದ ದೇವರನ್ನು ಮರೆತು ಬಿಟ್ಟಿರೋ2
ಕುಂಬಾರ ಮಾಡಿದ ಮಣ್ಣಿನ ಮಡಿಕೆ
ಏನ್ ಚೆಂದ್ ಅಂತೀರೋ
ಅದನ್ನು ಏನ್ ಚಂದ್ ಅಂತೀರೋ
ಸೃಷ್ಟಿ ಮಾಡಿದ ದೇವರನ್ನು ಮರೆತು ಬಿಟ್ಟಿರೋ-2
2.ಸಿಂಪಿಗೆ ಹೊಲಿದ ಅಂಗಿಯ ತೊಟ್ಟು
ಏನ್ ಚೆಂದ್ ಅಂತೀರೋ
ಅದನ್ನು ಏನ್ ಚಂದ್ ಅಂತೀರೋ
ಚರ್ಮದ ಅಂಗಿಯ ತೊಡಿಸಿದ
ದೇವರ ಮರೆತು ಬಿಟ್ಟಿರೋ-2
ಕುಂಬಾರ ಮಾಡಿದ ಮಣ್ಣಿನ ಮಡಿಕೆ
ಏನ್ ಚೆಂದ್ ಅಂತೀರೋ
ಅದನ್ನು ಏನ್ ಚಂದ್ ಅಂತೀರೋ
ಸೃಷ್ಟಿ ಮಾಡಿದ ದೇವರನ್ನು ಮರೆತು ಬಿಟ್ಟಿರೋ-2
3.ನಮಗಾಗಿ ರಕ್ತವ ಸುರಿಸಿದ ಕ್ರಿಸ್ತನ
ಧ್ಯಾನವ ಮಾಡಿರೋ
ಆತನ ಧ್ಯಾನವ ಮಾಡಿರೋ
ಆತನ ಧ್ಯಾನವ ಮಾಡೀ ನೀವು
ರಕಣೆ ಪಡೆಯಿರೋ-2
ಕುಂಬಾರ ಮಾಡಿದ ಮಣ್ಣಿನ ಮಡಿಕೆ
ಏನ್ ಚೆಂದ್ ಅಂತೀರೋ
ಅದನ್ನು ಏನ್ ಚಂದ್ ಅಂತೀರೋ
ಸೃಷ್ಟಿ ಮಾಡಿದ ದೇವರನ್ನು ಮರೆತು ಬಿಟ್ಟಿರೋ-2