ಕೃತಜ್ಞತ ಸ್ತುತಿ ಹಾಡು ನಮ್ಮ ಯೇಸುವಿಗೆ
ಸ್ತೋತ್ರದ ಗೀತೆಹಾಡು||
ಕರ್ತನು ಶಕ್ತನು ಪರಿಶುದ್ಧನು
ಮಾತಿನಲ್ಲಿ ನಂಬಿಗಸ್ತನು ಆ..ಆ..ಆ..ಆಆ
			
				ಯೆರಿಕೋ ಗೋಡೆ ಮುಂದೆ ಬಂದರೂ 
ಯೇಸು ನನ್ನ ಮುಂದೆ ಹೋಗುವ ಆ..ಆ..
ಹಡದರದಿರು ಕದಲದಿರು
ಮಾರ್ಗವು ತೆರೆಯುವುದು
			
				ಕೃತಜ್ಞತ ಸ್ತುತಿ ಹಾಡು ನಮ್ಮ ಯೇಸುವಿಗೆ 
ಸ್ತೋತ್ರದ ಗೀತೆಹಾಡು||
ಕರ್ತನು ಶಕ್ತನು ಪರಿಶುದ್ಧನು
ಮಾತಿನಲ್ಲಿ ನಂಬಿಗಸ್ತನು ಆ..ಆ..ಆ..ಆಆ
			
				|| ಶರೀರ ಆತ್ಮ ಪ್ರಾಣದಲ್ಲಿಯು
ಸೋಲುವ ಸಮಯದಲ್ಲಿ || ಆ..ಆ..ಆ..
|| ಸ್ತುತಿಯೊಡನೆ ಪ್ರಾರ್ಥಿಸಲು 
ಕರ್ತನ ಬಲ ಬರುವದು ||
			
				ಕೃತಜ್ಞತ ಸ್ತುತಿ ಹಾಡು ನಮ್ಮ ಯೇಸುವಿಗೆ 
ಸ್ತೋತ್ರದ ಗೀತೆಹಾಡು||
ಕರ್ತನು ಶಕ್ತನು ಪರಿಶುದ್ಧನು
ಮಾತಿನಲ್ಲಿ ನಂಬಿಗಸ್ತನು ಆ..ಆ..ಆ..
			
				ಶತ್ರುವಿನ ಸೇನೆ ನಿನ್ನ ಮುತ್ತಲು
ಶಿಲುಬೆಯ ನೆರಳುಂಟು ಆ..ಆ..ಆ..ಆಆ
ಹಾಡೋಣ ಸ್ತುತಿಸೋಣ
ಸ್ತುತಿಯಿಂದ ಜಯವಾಗ್ವದು
			
				ಕೃತಜ್ಞತ ಸ್ತುತಿ ಹಾಡು ನಮ್ಮ ಯೇಸುವಿಗೆ 
ಸ್ತೋತ್ರದ ಗೀತೆಹಾಡು||
ಕರ್ತನು ಶಕ್ತನು ಪರಿಶುದ್ಧನು
ಮಾತಿನಲ್ಲಿ ನಂಬಿಗಸ್ತನು ಆ..ಆ..ಆ..ಆಆ