ಕ್ರಿಸ್ತನ ಹಾಗೆ ಮತ್ಯಾರಿದ್ದಾರೆ

ಕ್ರಿಸ್ತನ ಹಾಗೆ ಮತ್ಯಾರಿದ್ದಾರೆ ?
ಯಾರಿಲ್ಲಾ ಯಾರಿಲ್ಲಾ
ಮತ್ಯಾರು ಸ್ವಸ್ಥತೆ ಕೊಡುತ್ತಾರೆ ?
ಯಾರಿಲ್ಲಾ ಯಾರಿಲ್ಲಾ

ಕಷ್ಟ ತಿಳಿದುಕೊಂಡಾ ಯೇಸು
ನಮ್ಮನ್ನು ನಡೆಸುವವನು
ಆತನ ಹಾಗೆ ಮತ್ಯಾರಿದ್ದಾರೆ ?
ಯಾರಿಲ್ಲಾ ಯಾರಿಲ್ಲಾ

ಮತ್ಯಾರು ಹಾಗೆ ರಕ್ಷಿಸುತ್ತಾರೆ ?
ಯಾರಿಲ್ಲಾ ಯಾರಿಲ್ಲಾ
ನಮ್ಮನ್ನು ಎಂದಿಗೂ ಕಾಯುತ್ತಾರೆ ?
ಯಾರಿಲ್ಲಾ ಯಾರಿಲ್ಲಾ

ಕಷ್ಟ ತಿಳಿದುಕೊಂಡಾ ಯೇಸು
ನಮ್ಮನ್ನು ನಡೆಸುವವನು
ಆತನ ಹಾಗೆ ಮತ್ಯಾರಿದ್ದಾರೆ ?
ಯಾರಿಲ್ಲಾ ಯಾರಿಲ್ಲಾ

ಮತ್ಯಾರು ಹಾಗೆ ಪ್ರೀತಿಸುತ್ತಾರೆ ?
ಯಾರಿಲ್ಲಾ ಯಾರಿಲ್ಲಾ
ಮತ್ಯಾರು ಮೋಕ್ಷವ ಕೊಡುತ್ತಾರೆ ?
ಯಾರಿಲ್ಲಾ ಯಾರಿಲ್ಲಾ

ಕಷ್ಟ ತಿಳಿದುಕೊಂಡಾ ಯೇಸು
ನಮ್ಮನ್ನು ನಡೆಸುವವನು
ಆತನ ಹಾಗೆ ಮತ್ಯಾರಿದ್ದಾರೆ ?
ಯಾರಿಲ್ಲಾ ಯಾರಿಲ್ಲಾ