Index Page

ಕ್ರಿಸ್ತನಲ್ಲಿ ಒಟ್ಟಾಗಿ ಕೂಡೋಣ

ಕ್ರಿಸ್ತನಲ್ಲಿ ಒಟ್ಟಾಗಿ ಕೂಡೋಣ
ಕೈ ತಟ್ಟಿ ಹಲ್ಲೇಲೂಯ ಹಾಡೋಣ
ನೇಮಿಸಿದ ಹೆಸರನ್ನು ಹಿಡಿದು ಕರೆದುಕೊಂಡ
ತಾಯಿ ಗರ್ಭದಲ್ಲಿರು ವಾಗಲೇ ತಿಳಿದುಕೊಂಡ

|| ನೀತಿವಂತರನ್ನೆಲ್ಲಾ ಪಾಪಿಗಳಿಂದ
ರಕ್ಷಿಸ ಬಂದನು.
ಕೆಟ್ಟು ಹೋಗಿರುವುದನ್ನು ಹುಡಕಿ
ಓಡಿ ಬಂದನು ||
|| ಪಾಪವ ದ್ವೇಷಿಸುವ ಪಾಪಿಯ ಪ್ರೀತಿಸುವ ||
ಬಳಿಗೆ ಬಂದವರನ್ನು ತಳಿ ಬಿಡುವುದಿಲ್ಲ

ಕ್ರಿಸ್ತನಲ್ಲಿ ಒಟ್ಟಾಗಿ ಕೂಡೋಣ
ಕೈ ತಟ್ಟಿ ಹಲ್ಲೇಲೂಯ ಹಾಡೋಣ
ನೇಮಿಸಿದ ಹೆಸರನ್ನು ಹಿಡಿದು ಕರೆದುಕೊಂಡ
ತಾಯಿ ಗರ್ಭದಲ್ಲಿರು ವಾಗಲೇ ತಿಳಿದುಕೊಂಡ

|| ಜ್ಞಾನಿಗಳನ್ನೆಲ್ಲಾ ಬುದ್ಧಿಹೀನರಂದುಕೊAಡನು.
ಬಲಿಷ್ಠರನ್ನೆಲ್ಲಾ ಬಲಹೀನರೆಂದುಕೊAಡನು ||
|| ಅದ್ಭುತ ಪ್ರೀತಿಯು ಅತಿಶಯ ಪ್ರೇಮವು ||
ಹತ್ತಿರ ಬಂದವರನ್ನು ಅಪ್ಪಿಕೊಳುವನು

ಕ್ರಿಸ್ತನಲ್ಲಿ ಒಟ್ಟಾಗಿ ಕೂಡೋಣ
ಕೈ ತಟ್ಟಿ ಹಲ್ಲೇಲೂಯ ಹಾಡೋಣ
ನೇಮಿಸಿದ ಹೆಸರನ್ನು ಹಿಡಿದು ಕರೆದುಕೊಂಡ
ತಾಯಿ ಗರ್ಭದಲ್ಲಿರು ವಾಗಲೇ ತಿಳಿದುಕೊಂಡ

|| ಬೇಡವೆಂದು ಜನರು ತೊರೆದರು
ಬಾರದವನು ಎಂದು ಬೈದರು, ದುಷ್ಟನೆಂದು ದೂರ ನಿಂತರು ಅಯೋಗ್ಯನೆಂದು ತಳಿಬಿಟ್ಟರು ||
|| ದೀನರ ಧೋಳಿಯಿಂದ ಮೇಲಕ್ಕೆ ಎತ್ತುವ ||
ಮಹಿಮೆಯ ಸ್ವರವನ್ನು ತಪ್ಪದೆ ನೀಡುವ.

ಕ್ರಿಸ್ತನಲ್ಲಿ ಒಟ್ಟಾಗಿ ಕೂಡೋಣ
ಕೈ ತಟ್ಟಿ ಹಲ್ಲೇಲೂಯ ಹಾಡೋಣ
ನೇಮಿಸಿದ ಹೆಸರನ್ನು ಹಿಡಿದು ಕರೆದುಕೊಂಡ
ತಾಯಿ ಗರ್ಭದಲ್ಲಿರು ವಾಗಲೇ ತಿಳಿದುಕೊಂಡ