Index Page

ಕ್ರಿಸ್ತನಲ್ಲಿ ಜೀವಿಸುವೆ

ಕ್ರಿಸ್ತನಲ್ಲಿ ಜೀವಿಸುವೆ ನನಗೆಂದು ಜಯ ಜಯ
ಜಯ ಉಂಟು ಜಯ ಉಂಟು ಜಯ ಉಂಟು ನನಗೆ
Kristanalli jivisuve nanagendu jaya jaya
jaya untu jaya untu jaya untu nanage

1. ಏನೇನು ಕಷ್ಟಬಂದರೂ ನನಗೇನು ಚಿಂತೆಯಿಲ್ಲ
||ಯಾರೇನು ಹೇಳಿದರೂ|| ನಾ ಸೋತ್ತು ಹೋಗಲಾರೆ...
1. Enenu kaṣtabandaru nanagenu cinteyilla
||yarenu helidaru|| na sottu hogalare...

||ಕ್ರಿಸ್ತನಲ್ಲಿ ಜೀವಿಸುವೆ ನನಗೆಂದು ಜಯ ಜಯ||
||ಜಯ ಉಂಟು ಜಯ ಉಂಟು ಜಯ ಉಂಟು ನನಗೆ||
||Kristanalli jivisuve nanagendu jaya jaya ||
||jaya untu jaya untu jaya untu nanage||

2. ನನರಾಜ ಮುಂದೆ ಸಾಗುವ ಜಯದ್ವಜ ಹಾರಿಸುವ
||ಗರಿಗಳ ಕೈಯಲಿಡಿದು|| ನಾ ಹೊಸನ್ನ ಹಾಡುವೆನು...
2. Nanaraja munde saguva jayadvaja harisuva
||garigala kaiyalididu|| na hosanna haduvenu...

||ಕ್ರಿಸ್ತನಲ್ಲಿ ಜೀವಿಸುವೆ ನನಗೆಂದು ಜಯ ಜಯ||
||ಜಯ ಉಂಟು ಜಯ ಉಂಟು ಜಯ ಉಂಟು ನನಗೆ||
||Kristanalli jivisuve nanagendu jaya jaya ||
||jaya untu jaya untu jaya untu nanage||

3. ಪಾಪವ ಅಳಿಸಿದನು ಯೇಸು ಶಾಪವ ನೀಗೆಸವನು
||ಆತನ ಗಾಯದಿಂದ|| ನಾ ಸುಖವಾದೆ ಸುಖವದೆ...
3. Papava alisidanu yesu sapava nigesavanu
||atana gayadinda|| na sukhavade sukhavade...

||ಕ್ರಿಸ್ತನಲ್ಲಿ ಜೀವಿಸುವೆ ನನಗೆಂದು ಜಯ ಜಯ||
||ಜಯ ಉಂಟು ಜಯ ಉಂಟು ಜಯ ಉಂಟು ನನಗೆ||
||Kristanalli jivisuve nanagendu jaya jaya ||
||jaya untu jaya untu jaya untu nanage||

4. ಮೇಘಗಳ ನಡುವೆ ನನ್ನೇಸು ಬರಲಿರುವ
||ಕೈ ಹಿಡಿದು ಕರೆದೊಯ್ಯುವ|| ನನ್ನ ಕಣ್ಣಿರೆಲ್ಲ ನೀಗಿಸ್ವ...
4. Meghagala naduve nannesu baraliruva
||kai hididu karedoyyuva|| nanna kaṇṇirella nigisva...

||ಕ್ರಿಸ್ತನಲ್ಲಿ ಜೀವಿಸುವೆ ನನಗೆಂದು ಜಯ ಜಯ||
||ಜಯ ಉಂಟು ಜಯ ಉಂಟು ಜಯ ಉಂಟು ನನಗೆ||
||Kristanalli jivisuve nanagendu jaya jaya ||
||jaya untu jaya untu jaya untu nanage||