ಕೃಪೆಯ ಸೌಂದರ್ಯದಲ್ಲಿ ಆಕರ್ಷಸಿ
ಇಹದ ಬಾಂದವ್ಯದಿಂದ ನನ್ನ ಬಿಡಿಸಿ-2
ನನ್ನನ್ನೇ ಮೈ ಮರೆಸಿ ನಿನ್ನ ಪ್ರೀತಿಯಲ್ಲಿ ತೆಲಾಡಿಸಿ-2
ಪ್ರತಿದಿನವೂ ನನ್ನ ಜೊತೆ ಇರುವೆನೆಂದ ಪ್ರಾಣೇಶ್ವರ
ಹೆತ್ತ ತಾಯಿ ಮರೆತರು ಮರೆಯನೆಂದ ಸರ್ವೇಶ್ವರ -2
Krupeya soundaryadalli aakarshi
ihada baandhavyadhindha nanna bidisi -2
Nannaye mai mareesi ninna preetiyalli thelaadisi-2
Pratidinavoo nanna jothe iruvendhe praaneshwara
Hetha thaayi maretaru mareyanenda sarveshwara-2
ಈ ಬಣ್ಣದ ಲೋಕದಲ್ಲಿ ನಿನ್ನ ಕೃಪೆ ನೆನೆದಾಗ ಎಲ್ಲವೂ ಬರಿದಾಯಿತು
ಪ್ರತಿ ಹೆಜ್ಜೆ ಹೆಜ್ಜೆಗೂ ನಿನ್ನ ಕೃಪೆ ನನಗೆ ಹೊಸ ಜೀವ ಪ್ರಸಾದಿಸಿತು-2
E bannadha lokadhalli ninna krupye nenadhaga
Ellavoo baridaayithu
Prati hejjhe hejjhego ninna krupye nanage
Hosa jeeva prasadisitu (2)
ನಾನೇನಾಗಿರುವೆ ಅದು ನಿನ್ನ ಕೃಪೆಯೇ
ಮುಂದೆ ಏನಾಗುವನೋ ಅದು ನಿನ್ನ ಕೃಪೆಯೆ-2
ನಿನ್ನ ಕೃಪೆ ನನಗೆ ಆಧಾರವಾಯಿತು
ಜಾರಿ ಬೀಳದಂತೆ ಜೊತೆ ನಿಂತಿತು-2
Naanaagiruvene adhu ninna krupayee
Mundhe enaguvaano adhu ninna krupayee (2)
Ninna krupayee nanage aadhaara vaayitu
Jaari beeladante jothe nintitu (2)
ಕೃಪೆಯ ಸೌಂದರ್ಯದಲ್ಲಿ ಆಕರ್ಷಸಿ
ಇಹದ ಬಾಂದವ್ಯದಿಂದ ನನ್ನ ಬಿಡಿಸಿ-2
ನನ್ನನ್ನೇ ಮೈ ಮರೆಸಿ ನಿನ್ನ ಪ್ರೀತಿಯಲ್ಲಿ ತೆಲಾಡಿಸಿ -2
ಪ್ರತಿದಿನವೂ ನನ್ನ ಜೊತೆ ಇರುವೆನೆಂದ ಪ್ರಾಣೇಶ್ವರ
ಹೆತ್ತ ತಾಯಿ ಮರೆತರು ಮರೆಯನೆಂದ ಸರ್ವೇಶ್ವರ -2
Krupeya soundaryadalli aakarshi
ihada baandhavyadhindha nanna bidisi -2
Nannaye mai mareesi ninna preetiyalli thelaadisi-2
Pratidinavoo nanna jothe iruvendhe praaneshwara
Hetha thaayi maretaru mareyanenda sarveshwara-2
ಈ ಕಣ್ಣಂಚಿನಲ್ಲೂ ಹೃದಯಂತರಾಳಾದಲು ಎಲ್ಲೆಲ್ಲೂ ನಿನ್ನದೇ ಧ್ಯಾನ
ಮುರಿದ ಮನಸ್ಸಿನಿಂದ ನಿನ್ನನ್ನೇ ಸ್ತುತಿಸುವುದೇ ಆಗೋಯ್ತು ನನ್ನ ಪ್ರಾಣ-2
E kannanchinalloo hrudhayantaralaadalu
Ellalloo ninnadhe dhyaana
Muridha manassindindha ninnaye stutisuvudee
Aagooythu nanna praana (2)
ಈ ಸಂಧ್ಯಾರಾಗವು ನಿನ್ನ ಕೃಪೆಯೆ
ಸಾಹಿತ್ಯಸ್ತುತಿಯು ನಿನ್ನ ಕೃಪೆಯೆ-2
ನಿನ್ನ ಕೃಪೆ ನನಗೆ ಆನಂದವಾಯಿತು
ಸೋತುಹೋಗದಂತೆ ಸ್ಥಿರಪಡಿಸಿತು-2
E sandhyaaraagavu ninna krupayee
Sahityastutiyu ninna krupayee (2)
ninna krupayee nanage aanandavaayitu
Sothuhoagadante sthirapaadisititu
ಕೃಪೆಯ ಸೌಂದರ್ಯದಲ್ಲಿ ಆಕರ್ಷಸಿ
ಇಹದ ಬಾಂದವ್ಯದಿಂದ ನನ್ನ ಬಿಡಿಸಿ-2
ನನ್ನನ್ನೇ ಮೈ ಮರೆಸಿ ನಿನ್ನ ಪ್ರೀತಿಯಲ್ಲಿ ತೆಲಾಡಿಸಿ -2
ಪ್ರತಿದಿನವೂ ನನ್ನ ಜೊತೆ ಇರುವೆನೆಂದ ಪ್ರಾಣೇಶ್ವರ
ಹೆತ್ತ ತಾಯಿ ಮರೆತರು ಮರೆಯನೆಂದ ಸರ್ವೇಶ್ವರ -2
Krupeya soundaryadalli aakarshi
ihada baandhavyadhindha nanna bidisi -2
Nannaye mai mareesi ninna preetiyalli thelaadisi-2
Pratidinavoo nanna jothe iruvendhe praaneshwara
Hetha thaayi maretaru mareyanenda sarveshwara-2
ಕೃಪೆಯ ಸೌಂದರ್ಯದಲ್ಲಿ ಆಕರ್ಷಸಿ
ಇಹದ ಬಾಂದವ್ಯದಿಂದ ನನ್ನ ಬಿಡಿಸಿ||2||
ನನ್ನನ್ನೇ ಮೈ ಮರೆಸಿ ನಿನ್ನ ಪ್ರೀತಿಯಲ್ಲಿ ತೆಲಾಡಿಸಿ ||2 ||
ಪ್ರತಿದಿನವೂ ನನ್ನ ಜೊತೆ ಇರುವೆನೆಂದ ಪ್ರಾಣೇಶ್ವರ
ಹೆತ್ತ ತಾಯಿ ಮರೆತರು ಮರೆಯನೆಂದ ಸರ್ವೇಶ್ವರ ||2 ||
ಈ ಬಣ್ಣದ ಲೋಕದಲ್ಲಿ ನಿನ್ನ ಕೃಪೆ ನೆನೆದಾಗ
ಎಲ್ಲವೂ ಬರಿದಾಯಿತು
ಪ್ರತಿ ಹೆಜ್ಜೆ ಹೆಜ್ಜೆಗೂ ನಿನ್ನ ಕೃಪೆ ನನಗೆ
ಹೊಸ ಜೀವ ಪ್ರಸಾದಿಸಿತು||2 ||
ನಾನೇನಾಗಿರುವೆ ಅದು ನಿನ್ನ ಕೃಪೆಯೇ
ಮುಂದೆ ಏನಾಗುವನೋ ಅದು ನಿನ್ನ ಕೃಪೆಯೆ||2 ||
ನಿನ್ನ ಕೃಪೆ ನನಗೆ ಆಧಾರವಾಯಿತು
ಜಾರಿ ಬೀಳದಂತೆ ಜೊತೆ ನಿಂತಿತು||2 ||
||ಕೃಪೆಯ ಸೌಂದರ್ಯದಲ್ಲಿ ||
ಈ ಕಣ್ಣಂಚಿನಲ್ಲೂ ಹೃದಯಂತರಾಳಾದಲು
ಎಲ್ಲೆಲ್ಲೂ ನಿನ್ನದೇ ಧ್ಯಾನ
ಮುರಿದ ಮನಸ್ಸಿನಿಂದ ನಿನ್ನನ್ನೇ ಸ್ತುತಿಸುವುದೇ
ಆಗೋಯ್ತು ನನ್ನ ಪ್ರಾಣ||2 ||
ಈ ಸಂಧ್ಯಾರಾಗವು ನಿನ್ನ ಕೃಪೆಯೆ
ಸಾಹಿತ್ಯಸ್ತುತಿಯು ನಿನ್ನ ಕೃಪೆಯೆ||2||
ನಿನ್ನ ಕೃಪೆ ನನಗೆ ಆನಂದವಾಯಿತು
ಸೋತುಹೋಗದಂತೆ ಸ್ಥಿರಪಡಿಸಿತು||2 ||
||ಕೃಪೆಯ ಸೌಂದರ್ಯದಲ್ಲಿ ||