Index Page

ಕರ್ತನ್ ನಾಮ ನನಗಾಶ್ರಯವೇ

ಕರ್ತನ್ ನಾಮ ನನಗಾಶ್ರಯವೇ
ಭಯವಿಲ್ಲ ನನಗೆಂದಿಗೂ [2]

1. ಯೆಹೋವ ಹೀರೆ ಎಲ್ಲವನ್ನು ನೋಡಿಕೊಳ್ಳುವ [2]
ಅಗತ್ಯವೆಲ್ಲ ಪೂರೈಸುವನು ನನ್ನ ಅಗತ್ಯವೆಲ್ಲ ಪೂರೈಸುವನು

ಕರ್ತನ್ ನಾಮ ನನಗಾಶ್ರಯವೇ ಭಯವಿಲ್ಲ ನನಗೆಂದಿಗೂ

2. ಯೆಹೋವ ನಿಸ್ಸಿಯೇ ಎಂದೆಂದು ಜಯ ನೀಡುವಾ [2]
ಸೋಲಿಲ್ಲ ನನಗೆ ಸೋಲಿಲ್ಲ [2]

ಕರ್ತನ್ ನಾಮ ನನಗಾಶ್ರಯವೇ ಭಯವಿಲ್ಲ ನನಗೆಂದಿಗೂ

3. ಯೆಹೋವಾ ರಾಫ ಆರೋಗ್ಯದಾಯಕನೇ [2]
ಗುಣವಾದೆನು ಯೇಸು ಗಾಯದಿಂದ [2]

ಕರ್ತನ್ ನಾಮ ನನಗಾಶ್ರಯವೇ ಭಯವಿಲ್ಲ ನನಗೆಂದಿಗೂ

4. ಯೆಹೋವಾ ರೂವ ಒಳ್ಳೆಯ ಕುರುಬನೇ [2]
ಕೊರತೆಯಿಲ್ಲ ನನಗೆ ಕೊರತೆಯಿಲ್ಲ [2]

ಕರ್ತನ್ ನಾಮ ನನಗಾಶ್ರಯವೇ ಭಯವಿಲ್ಲ ನನಗೆಂದಿಗೂ

5. ಯೆಹೋವಾ ಶಮ್ಮ ಜೊತೆಯಲ್ಲೆ ಇರುವನು [2]
ಭಯವಿಲ್ಲ ಯಾವ ಭಯವೂ ಇಲ್ಲ [2]

ಕರ್ತನ್ ನಾಮ ನನಗಾಶ್ರಯವೇ ಭಯವಿಲ್ಲ ನನಗೆಂದಿಗೂ

ಕರ್ತನ್ ನಾಮ
ಕರ್ತನ್ ನಾಮ ನನಗಾಶ್ರಯವೇ
ಭಯವಿಲ್ಲ ನನಗೆಂದಿಗೂ [2]

1. ಯೆಹೋವ ಹೀರೆ ಎಲ್ಲವನ್ನು ನೋಡಿಕೊಳ್ಳುವ [2]
ಅಗತ್ಯವೆಲ್ಲ ಪೂರೈಸುವನು ನನ್ನ ಅಗತ್ಯವೆಲ್ಲ ಪೂರೈಸುವನು
||ಕರ್ತನ್ ನಾಮ ನನಗಾಶ್ರಯವೇ||
2. ಯೆಹೋವ ನಿಸ್ಸಿಯೇ ಎಂದೆಂದು ಜಯ ನೀಡುವಾ [2]
ಸೋಲಿಲ್ಲ ನನಗೆ ಸೋಲಿಲ್ಲ [2]
||ಕರ್ತನ್ ನಾಮ ನನಗಾಶ್ರಯವೇ||
3. ಯೆಹೋವಾ ರಾಫ ಆರೋಗ್ಯದಾಯಕನೇ [2]
ಗುಣವಾದೆನು ಯೇಸು ಗಾಯದಿಂದ [2]
||ಕರ್ತನ್ ನಾಮ ನನಗಾಶ್ರಯವೇ||
4. ಯೆಹೋವಾ ರೂವ ಒಳ್ಳೆಯ ಕುರುಬನೇ [2]
ಕೊರತೆಯಿಲ್ಲ ನನಗೆ ಕೊರತೆಯಿಲ್ಲ [2]
||ಕರ್ತನ್ ನಾಮ ನನಗಾಶ್ರಯವೇ||
5. ಯೆಹೋವಾ ಶಮ್ಮ ಜೊತೆಯಲ್ಲೆ ಇರುವನು [2]
ಭಯವಿಲ್ಲ ಯಾವ ಭಯವೂ ಇಲ್ಲ [2]
||ಕರ್ತನ್ ನಾಮ ನನಗಾಶ್ರಯವೇ||

Print