ಕಣ್ಣೆತ್ತಿ ಪರ್ವತವನ್ನೇ ನೋಡುವೆನು

ಕಣ್ಣೆತ್ತಿ ಪರ್ವತವನ್ನೇ ನೋಡುವೆನು
ಭೂಮಿ ಗಗನ ಮಾಡಿದವನ ನೋಡುವೆನು

1. ಕಾಲು ಕದಲದೆ ಕಾಯುವನು, ಕರ್ತನು ಎಂದಿಗೂ ನಿದ್ರಿಸನು
ತೂಕಡಿಸಿ ನಿದ್ರಿಸನು, ನಮ್ಮನ್ನು ಕಾಯುವನು
ಕಣ್ಣೆತ್ತಿ ಪರ್ವತವನ್ನೇ ನೋಡುವೆನು
ಭೂಮಿ ಗಗನ ಮಾಡಿದವನ ನೋಡುವೆನು

2. ಕರ್ತನು ನನ್ನ ಕಾಯುವನು ನನಗೆ ನೆರಳಾಗಿ ಬರುವನು
ಹಗಲಿನಲ್ಲೂ ಇರುಳಿನಲ್ಲೂ ನನ್ನನ್ನು ಕಾಯುವನು
ಕಣ್ಣೆತ್ತಿ ಪರ್ವತವನ್ನೇ ನೋಡುವೆನು
ಭೂಮಿ ಗಗನ ಮಾಡಿದವನ ನೋಡುವೆನು

3. ಎಲ್ಲಾ ಕೇಡಿಗೂ ನನ್ನನ್ನು ಕರ್ತನು ಬಿಡಿಸಿ ಕಾಯುವನು
ಅನುದಿನವೂ ಕಾಯುವನು ನನ್ನ ಆತ್ಮವನ್ನು
ಕಣ್ಣೆತ್ತಿ ಪರ್ವತವನ್ನೇ ನೋಡುವೆನು
ಭೂಮಿ ಗಗನ ಮಾಡಿದವನ ನೋಡುವೆನು

4. ಹೋಗುನಾಗಲೂ ಕಾಯುವನು ಬರುತ್ತಿರುವಾಗಲೂ ಕಾಯುವನು
ಈ ದಿನವೂ ಅನುದಿನವೂ ಎಂದೆAದೂ ಕಾಯುವನು
ಕಣ್ಣೆತ್ತಿ ಪರ್ವತವನ್ನೇ ನೋಡುವೆನು
ಭೂಮಿ ಗಗನ ಮಾಡಿದವನ ನೋಡುವೆನು