ಕಣ್ಣೀರ ಕಡಲಲ್ಲಿಯೇ

ಕಣ್ಣೀರ ಕಡಲಲ್ಲಿಯೇ ನಾ ಯಾತ್ರೆ ಮಾಡುವೆನೂ
ಕ್ರಿಸ್ತಾನ ಜೊತೆಯಲ್ಲಿಯೇ
ಭೂಯಾತ್ರೆ ಮಾಡುವೆನು ೨

ಈ ಲೋಕ ಸಂಕಟವಾ ಕ್ಷಣ ಮಾತ್ರ ತೀರುವುದು
ಈ ದೇಹ ನಾಶವಾದರೂ ಅಂತರ್ಯ ಹೊಸದಾಗುವುದು
ಅತ್ಯ್ಂತ ಪ್ರತಿಫ಼ಲವಾ ನನಗುಂಟು ಮಾಡುವುದೂ
ನೀನತ್ರ ಇರುವನೇ

ಕಣ್ಣೀರ ಕಡಲಲ್ಲಿಯೇ ನಾ ಯಾತ್ರೆ ಮಾಡುವೆನೂ
ಕ್ರಿಸ್ತಾನ ಜೊತೆಯಲ್ಲಿಯೇ
ಭೂಯಾತ್ರೆ ಮಾಡುವೆನು ೨

ಪರಲೋಕ ನೀವಾಸವಾ ಆನಂದ ನೀರೀಕ್ಷೆಯು
ಕಣ್ಣೀರು ಗೋಳಾಟವಾ ನನಗಿಲ್ಲಾ ಎಂದೆಂದಿಗೂ
ಸಂತ್ರಪ್ತಿ ಸಂತೋಷದೀ ನಲಿದಾಡುತಿರುವೆನು
ಕ್ರಿಸ್ತಾನ ಜೊತೆಯಲ್ಲಿಯೇ