ಕೈಯ ತಟ್ಟಿ ಹಾಡಿರಿ ಕರ್ತನ ಸ್ತುತಿಸಿರಿ
ಸರ್ವಶಕ್ತಿ ಶಬ್ದದಿಂದ ಕೀರ್ತನೆಗಳ ಹಾಡಿರಿ
ಅಲ್ಲೆಲೂಯ ಅಲ್ಲೆಲೂಯ
ಅಲ್ಲೆಲೂಯ ಹಾಡಲು ಅಲೆಗಳಾಗಿ ಬಂದನು
ಬಂದನೇಸು ಕರ್ತನು ನೋವೆಲ್ಲಾ ಕಳೆದನು
ಅಲ್ಲೆಲೂಯ ಅಲ್ಲೆಲೂಯ
ಸ್ತುತಿಗಳಲ್ಲೆ ಇರುವನು ಸ್ತುತಿಗೆ ಕಿವಿಯ ಕೊಡುವನು
ಪಾಪವನ್ನು ಕ್ಷಮಿಸಿ ಅವನು ಪಾಪಿಯನ್ನು ಸೆಳೆದನು
ಅಲ್ಲೆಲೂಯ ಅಲ್ಲೆಲೂಯ
ಶುದ್ಧವಾದ ಹೃದಯದಿ ಕೀರ್ತನೆಗಳ ಹಾಡಲು
ಶಾಂತಿಯನ್ನು ಕೊಟ್ಟನು ರಕ್ಷಣೆಗೆ ನಿಂತನು
ಅಲ್ಲೆಲೂಯ ಅಲ್ಲೆಲೂಯ