ಕಡಲ ಮೇಲೆ

ಕಡಲ ಮೇಲೆ ಕಡಲ ಮೇಲೆ
ನಾನು ಯಾತ್ರೆ ಮಾಡುವೆ
ಯೇಸು ಸ್ವಾಮಿ ಯೇಸು ಸ್ವಾಮಿ ನಾವೆಯ ನಾಯಕ

ಕಡಲ ಮೇಲೆ ನಾನು ಯಾತ್ರೆ ಮಾಡುವೆ
ಯೇಸು ಸ್ವಾಮಿ ತಾನೇ ನಾವೆಯ ನಾಯಕ

ಮೇಲಿಂದ ಮೇಲೆ ಮೇಲಿಂದ ಮೇಲೆ
ದೊಡ್ಡ ತೆರೆಯಂತೆಯೇ
ಸುರಿಸುತ್ತಾನೆ ಸುರಿಸುತ್ತಾನೆ ಕ್ರಿಸ್ತನ ಪ್ರೀತಿಯ