ಜೀವಿಸುವ ಯೇಸು ದೇವರು
ನಿನ್ನನ್ನು ಕರೆಯುತ್ತಾರೆ
ಅಂಗಿಕರಿಸೂ ಆತನನ್
ಯಾತಕ್ಕೆ ತಾಮಸವು
ನಿನ್ನ ಚಿಂತೆಯು ನಿನ್ನ ದು:ಖವು
ಆತಗೆ ಒಪ್ಪಿಸೂ ನೀ
ನಿನ್ನ ಕಷ್ಟವ ನಿನ್ನ ಭಾರವ
ಆತನೇ ಹೋರುವನು-2
ಜೀವಿಸುವ ಯೇಸು ದೇವರು
ನಿನ್ನನ್ನು ಕರೆಯುತ್ತಾರೆ
ಅಂಗಿಕರಿಸೂ ಆತನನ್
ಯಾತಕ್ಕೆ ತಾಮಸವು
ಲೋಕಕ್ಕಿಂತಲೂ ಯೇಸು ನಿನ್ನನ್ನು
ಪ್ರೀತಿಯ ಮಾಡುವನು
ನೀನು ಲೋಕದ ಆಶೆ ಬಿಟ್ಟು
ಈಗಲೇ ಸ್ವೀಕರಿಸು-2
ಜೀವಿಸುವ ಯೇಸು ದೇವರು
ನಿನ್ನನ್ನು ಕರೆಯುತ್ತಾರೆ
ಅಂಗಿಕರಿಸೂ ಆತನನ್
ಯಾತಕ್ಕೆ ತಾಮಸವು