ಜೀವ ಕಾಂತಿಯನ್ನು ಬಿಟ್ಟ
ರಕ್ತಮಯ ಮುಖವೆ
ಮುಳುಮಾಲೆ ಬಿಗಿದಿಟ್ಟ
ಗಾಯವಾದ ತಲೆಯೆ
ದ್ವೆಶವೆಷ್ಟೋ
ನಿಂದೆಯೆಷ್ಟೋ
ನಿನ್ನಮೆಲೆ ಬಂದದೆ
ಯಾಕೆ ನಿನ್ನ ಮೆಲೆ ಕಷ್ಟ
ದು:ಖಶ್ಯಮ ಬಿದ್ದವು
ನಿತ್ಯನನ ಜೀವ ನಷ್ಟ
ಯಾಕೆಹಿಡುಕೊಂಡಿತು
ನಿನ್ನ ಕಷ್ಟ ನಿನ್ನ ನಷ್ಟ...2
ನಂಗೆ ಮೋಕ್ಷ ಪ್ರಾಪ್ತಿಯು
ಜೀವ ಕಾಂತಿಯನ್ನು ಬಿಟ್ಟ
ರಕ್ತಮಯ ಮುಖವೆ
ಮುಳುಮಾಲೆ ಬಿಗಿದಿಟ್ಟ
ಗಾಯವಾದ ತಲೆಯೆ
ದ್ವೆಶವೆಷ್ಟೋ
ನಿಂದೆಯೆಷ್ಟೋ
ನಿನ್ನಮೆಲೆ ಬಂದದೆ
ನಿನ್ನ ಶುದ್ಧ ರಕ್ತದಿಂದ
ನನ್ನ ಪಾಪ ತೊಳದು
ನಿನ್ನ ಆತ್ಮ ಶಕ್ತಿಯಿಂದ
ಅಂದಾಕಾರ ಬಿಡಿಸು
ನಿನ್ನ ಪ್ರೀತಿ ನಿನ್ನ ನೀತಿ..2
ನನ್ನ ನಿತ್ಯ ಸುಖವು
ಜೀವ ಕಾಂತಿಯನ್ನು ಬಿಟ್ಟ
ರಕ್ತಮಯ ಮುಖವೆ
ಮುಳುಮಾಲೆ ಬಿಗಿದಿಟ್ಟ
ಗಾಯವಾದ ತಲೆಯೆ
ದ್ವೆಶವೆಷ್ಟೋ
ನಿಂದೆಯೆಷ್ಟೋ
ನಿನ್ನಮೆಲೆ ಬಂದದೆ