ಜಯ ಕೊಡುವ ದೇವರಿಗೆ ಕೋಟಿ ಕೋಟಿ ಸ್ತೋತ್ರ
ಜೀವ ನೀಡುವ ಯೇಸು ರಾಜನಿಗೆ ಎಂದೆಂದಿಗೊ ಸ್ತೋತ್ರ
			
				ಹಲ್ಲೆಲೂಯ ಹಲ್ಲೆಲೂಯ ಹಾಡುವೆ
ಆನಂದ ಧ್ವನಿಯಿಂದ ಹೊಗಳುವೆ
			
				ನೀತಿಯ ಹಸ್ಥದಿ ಸಹಿಸಿ ನಡೆಸುವ
ಕರ್ತನೇ ನನ್ನ ಬಲವು ಹೇದರೆನು ಎಂದಿಗೂ
			
				ಅದ್ಭುತ ಕರ್ತನೇ ಸರ್ವ ಸೃಷ್ಟಿಗೆ ನಾಯಕನೇ
ಯುದ್ಧ ಶೂರನೆ ಜೀವಿಸುವ ರಕ್ಷಕನೇ
			
				Jaya koduva devarige koti koti stotra
jiva niduva yesu rajanige endendigo stotra
			
				halleluya halleluya haduve
ananda dhvaniyinda hogaluve
			
				nitiya hasthadi sahisi nadesuva
kartane nanna balavu hedarenu endigu
			
				adbhuta kartane sarva srstige nayakane
yud'dha surane jivisuva raksakane