ಜಯ ಹೊ ಜಯ ಹೊ
ಜಯ ಜಯ ಜಯ ಜಯ ಜಯ ಹೊ
ದೇವಾ ದೇವಾ ನಿನ್ನನ್ನೇ ನಾವು ಸ್ತುತಿಸುವೆವು
ದೇವಾ ದೇವಾ
ದಯೆಯೂ ಕನಿಕರವುಳ್ಳವನು
ದೀನರ ಸ್ವರನನ್ನು ಕೇಳುವನು
ಆತ್ಮಕ್ಕೆ ಬಲವನ್ನು ನೀಡುವನು
ಉನ್ನತ ಪದವಿಗೆ ನಡೆಸುವನು
ನಿನ್ನಯ ಕೃಪೆಯು ಶಾಶ್ವತವು
ಪಾಪದ ಶಾಪವ ಆಲಿಸುವನು
ಶಾಂತಿಯ ವಾರಗಳ ನೀಡುವವು
ನಿನ್ನಯ ಕೀರ್ತಿಯ ಸಾರುವವು