ಇಂಥಾ ಒಳ್ಳೇ ಸಮಯದೊಳೂ
ಯೇಸುವೆ ನಿನ್ ಬಳಿ ಬಂದೆವು
ನಿನ್ನ ಮಕ್ಕಳಾದ ನಾವು
ನಿನ್ನನ್ನೇ ಅರಸಿ ಬಂದೆವು
ನಮ್ಮ ಮೇಲೆ ದಯವಿಡು ಸ್ವಾಮಿ
ನಿನ್ನ ಕರುಣೆಯನ್ನು ತೋರಿಸು ೨
ನಿನ್ನನ್ನೇ ರಕ್ಷಕನಾಗಿ ಕಾಣಲು
ಪ್ರೇರಿಸು ನಮ್ಮೆಲ್ಲರನ್ನು ೨
Intha olle samayadolu
Yesuve nin bali bandevu
Ninna makkalada navu
Ninnanne arasi bandevu
Namma mele dayavidu swami
Ninna karuneyannu thorisu x2
Ninnanne rakshkanagi kanalu
Prerisu nammellarannu x2