ಇದುವೇ ಪ್ರಸನ್ನ ವೇಳೆಯು ರಕ್ಷಣಾ ದಿನವು
ಕೃಪಾ ಕಾಲವು ಇದೀಗಲೇ
Iduve prasanna veleyu raksana dinavu
Krupa kalavu idigale
ಪಾಪಿಯೆ ಮಾನಸಾಂತ್ರಪಡು
ಪಾಪದ ಮಾರ್ಗ ತ್ಯಜಿಸಿ ಬಿಡು
ಕ್ರಿಸ್ತನ ಹತ್ರ ಬಂದೀಗಾ
ಕ್ಷಮಾಪಣೆ ನೀ ಹೊಂದೀಗಾ
Papiye manasantrapadu
Papada marga tyajisi bidu
Kristana hatra bandiga
Kshamapane ni hondiga
ಇದುವೇ ಪ್ರಸನ್ನ ವೇಳೆಯು ರಕ್ಷಣಾ ದಿನವು
ಕೃಪಾ ಕಾಲವು ಇದೀಗಲೇ
Iduve prasanna veleyu raksana dinavu
Krupa kalavu idigale
ಪಾಪದ ಭಾರ ಎಕೆ ಹೊರುತ್ತಿ
ತೀರ್ಪಿಗೆ ಎಕೆ ಗುರಿಯಾಗುತ್ತಿ
ಶಿಲುಭೆ ತಾಳಿದ ಯೇಸುವನ್ನು
ನಂಬಿ ನೀ ಹೊಂದು ಜೀವವನ್ನು
Papada bhara eke horutti
Tirpige eke guriyagutti
Shilubhe talida yesuvannu
Nambi ni hondu jivavannu
ಇದುವೇ ಪ್ರಸನ್ನ ವೇಳೆಯು ರಕ್ಷಣಾ ದಿನವು
ಕೃಪಾ ಕಾಲವು ಇದೀಗಲೇ
Iduve prasanna veleyu raksana dinavu
Krupa kalavu idigale
ಒಂದೆ ಸಾರಿ ನೀ ಸಾಯುವುದು
ಆಮೇಲೆ ನ್ಯಾಯಾ ತೀರ್ಪಾಗುವುದು
ದೇವರ ನಿಜ ನೇಯಮಕವು
ತಪ್ಪಿಸಿಕೊಳ್ಳಲು ಅಸಾಧ್ಯವು
Onde sari ni sayuvudu
Amele nyaya tirpaguvudu
Devara nija nemakavu
Tappisikollalu asadhyavu
ಇದುವೇ ಪ್ರಸನ್ನ ವೇಳೆಯು ರಕ್ಷಣಾ ದಿನವು
ಕೃಪಾ ಕಾಲವು ಇದೀಗಲೇ
Iduve prasanna veleyu raksana dinavu
Krupa kalavu idigale
ಇದುವೇ ಪ್ರಸನ್ನ
ಇದುವೇ ಪ್ರಸನ್ನ ವೇಳೆಯು ರಕ್ಷಣಾ ದಿನವು
ಕೃಪಾ ಕಾಲವು ಇದೀಗಲೇ
ಪಾಪಿಯೆ ಮಾನಸಾಂತ್ರಪಡು
ಪಾಪದ ಮಾರ್ಗ ತ್ಯಜಿಸಿ ಬಿಡು
ಕ್ರಿಸ್ತನ ಹತ್ರ ಬಂದೀಗಾ
ಕ್ಷಮಾಪಣೆ ನೀ ಹೊಂದೀಗಾ
||ಇದುವೇ ಪ್ರಸನ್ನ||
ಪಾಪದ ಭಾರ ಎಕೆ ಹೊರುತ್ತಿ
ತೀರ್ಪಿಗೆ ಎಕೆ ಗುರಿಯಾಗುತ್ತಿ
ಶಿಲುಭೆ ತಾಳಿದ ಯೇಸುವನ್ನು
ನಂಬಿ ನೀ ಹೊಂದು ಜೀವವನ್ನು
||ಇದುವೇ ಪ್ರಸನ್ನ||
ಒಂದೆ ಸಾರಿ ನೀ ಸಾಯುವುದು
ಆಮೇಲೆ ನ್ಯಾಯಾ ತೀರ್ಪಾಗುವುದು
ದೇವರ ನಿಜ ನೇಯಮಕವು
ತಪ್ಪಿಸಿಕೊಳ್ಳಲು ಅಸಾಧ್ಯವು
||ಇದುವೇ ಪ್ರಸನ್ನ||