ಇದ್ದಂತೆ ಬಂದೆ ಯೇಸುವೆ
ನಾ ಪಾಪಿ ಎಂದು ತಿಳಿದು
ನೀ ಸತ್ತಿ ನನಗಾಗಿಯೇ
ನನ್ನನ್ನು ದ್ರಷ್ಟಿಸ್ಯೆಸುವೆ
Iddante bande yesuve
na papi endu tilidu
ni satti nanagagiye
nannannu drastisyesuve
ಇದ್ದಂತೆ ಬಂದೆ ಯೇಸುವೆ
ನಾ ಕೆಟ್ಟು ಹೋದ ದ್ರೋಹಿಯೇ
ನೀ ಮಾತ್ರ ಗತಿ ನನಗೆ
ನನ್ನನ್ನು ಕ್ಷಮಿಸ್ಯೇಸುವೇ
Iddante bande yesuve
na kettu hoda drohiye
ni matra gati nanage
nannannu ksamisyesuve
ಇದ್ದಂತೆ ಬಂದೆ ಯೇಸುವೆ
ನಿನ್ನ ಕೃಪೆಯನ್ನು ನೆನಸಿ
ದೌರ್ಭಾಗ್ಯ ನೋಡಿ ತಳ್ಳದೇ
ನನ್ನನ್ನು ಸೇರಿಸ್ಯೇಸುವೇ
Iddante bande yesuve
ninna krpeyannu nenasi
daurbhagya nodi tallade
nannannu serisyesuve