ಹೇಗೆ ಮರೆಯಲಿ ಯೇಸು ನಿನ್ನ ಪ್ರೀತಿಯನ್ನು
ಹೇಗೆ ತೀರಿಸಲಿ ಯೇಸು ನಿನ್ನ ಉಪಕಾರವನ್ನು ||2||
ಶಿಲುಬೆಯಲ್ಲಿ ಪ್ರಾಣ ಕೊಟ್ಟು ನನ್ನನ್ನು ಬದುಕಿಸಿದೆ
ರಕ್ತ ಸುರಿಸಿ ಜೀವ ಕೊಟ್ಟು ನನ್ ಪಾಪ ನೀಗಿಸಿದೆ||2||
1. ಜೀವಿಸಿದೆ ನಾನು ಪಾಪದಲಿ
ನನ್ ಜೀವನವೇ ಲೋಕದ ಆಸೆಯಲ್ಲಿ ||2||
ನಿನ್ನ ರಕ್ತದಿಂದ ನನ್ನ ಪಾಪ ತೊಳೆದೆ
ನಿನ್ನ ಮಗಳಾಗಿ ನನ್ನ ಮಾಡಿಕೊಂಡೆ ||2||
ಹೇಗೆ ಮರೆಯಲಿ ಯೇಸು ನಿನ್ನ ಪ್ರೀತಿಯನ್ನು
ಹೇಗೆ ತೀರಿಸಲಿ ಯೇಸು ನಿನ್ನ ಉಪಕಾರವನ್ನು ||2||
ಶಿಲುಬೆಯಲ್ಲಿ ಪ್ರಾಣ ಕೊಟ್ಟು ನನ್ನನ್ನು ಬದುಕಿಸಿದೆ
ರಕ್ತ ಸುರಿಸಿ ಜೀವ ಕೊಟ್ಟು ನನ್ ಪಾಪ ನೀಗಿಸಿದೆ||2||
2. ಜೀವಿಸಿದೇ ನಾನು ದುಃಖದಲ್ಲಿ
ನನ್ ಜೀವನವೇ ಕಣ್ಣೀರಿನಲ್ಲಿ ||2||
ತಾಯಿಯಾಗಿ ಬಂದು ನನ್ನ ಅಪ್ಪಿಕೊಂಡೆ
ತಂದೆಯಾಗಿ ಬಂದು ನನ್ನ ಮುದ್ದಿಸಿದೆ||2||
ಹೇಗೆ ಮರೆಯಲಿ ಯೇಸು ನಿನ್ನ ಪ್ರೀತಿಯನ್ನು
ಹೇಗೆ ತೀರಿಸಲಿ ಯೇಸು ನಿನ್ನ ಉಪಕಾರವನ್ನು ||2||
ಶಿಲುಬೆಯಲ್ಲಿ ಪ್ರಾಣ ಕೊಟ್ಟು ನನ್ನನ್ನು ಬದುಕಿಸಿದೆ
ರಕ್ತ ಸುರಿಸಿ ಜೀವ ಕೊಟ್ಟು ನನ್ ಪಾಪ ನೀಗಿಸಿದೆ||2||
3. ಜೀವಿಸಿದೇ ನಾನು ಕೊರತೆಯಲ್ಲಿ
ನನ್ ಜೀವನವೇ ಸೋಲಿನಲಿ ||2||
ಕುರುಬ ನಾಗಿ ಬಂದು ಕೊರತೆ ನೀಗಿಸಿದೆ
ದೇವರಾಗಿ ಬಂದು ನನ್ನ ಕಾಪಾಡಿದೆ ||2||
ಹೇಗೆ ಮರೆಯಲಿ ಯೇಸು ನಿನ್ನ ಪ್ರೀತಿಯನ್ನು
ಹೇಗೆ ತೀರಿಸಲಿ ಯೇಸು ನಿನ್ನ ಉಪಕಾರವನ್ನು ||2||
ಶಿಲುಬೆಯಲ್ಲಿ ಪ್ರಾಣ ಕೊಟ್ಟು ನನ್ನನ್ನು ಬದುಕಿಸಿದೆ
ರಕ್ತ ಸುರಿಸಿ ಜೀವ ಕೊಟ್ಟು ನನ್ ಪಾಪ ನೀಗಿಸಿದೆ||2||
.
ಹೇಗೆ ಮರೆಯಲಿ ಯೇಸು
ಹೇಗೆ ಮರೆಯಲಿ ಯೇಸು ನಿನ್ನ ಪ್ರೀತಿಯನ್ನು
ಹೇಗೆ ತೀರಿಸಲಿ ಯೇಸು ನಿನ್ನ ಉಪಕಾರವನ್ನು
ಶಿಲುಬೆಯಲ್ಲಿ ಪ್ರಾಣ ಕೊಟ್ಟು ನನ್ನನ್ನು ಬದುಕಿಸಿದೆ
ರಕ್ತ ಸುರಿಸಿ ಜೀವ ಕೊಟ್ಟು ನನ್ ಪಾಪ ನೀಗಿಸಿದೆ
1. ಜೀವಿಸಿದೆ ನಾನು ಪಾಪದಲಿ
ನನ್ ಜೀವನವೇ ಲೋಕದ ಆಸೆಯಲ್ಲಿ
ನಿನ್ನ ರಕ್ತದಿಂದ ನನ್ನ ಪಾಪ ತೊಳೆದೆ
ನಿನ್ನ ಮಗಳಾಗಿ ನನ್ನ ಮಾಡಿಕೊಂಡೆ
||ಹೇಗೆ ಮರೆಯಲಿ ಯೇಸು||
2. ಜೀವಿಸಿದೇ ನಾನು ದುಃಖದಲ್ಲಿ
ನನ್ ಜೀವನವೇ ಕಣ್ಣೀರಿನಲ್ಲಿ ತಾಯಿಯಾಗಿ
ಬಂದು ನನ್ನ ಅಪ್ಪಿಕೊಂಡೆ ತಂದೆಯಾಗಿ
ಬಂದು ನನ್ನ ಮುದ್ದಿಸಿದೆ
||ಹೇಗೆ ಮರೆಯಲಿ ಯೇಸು||
3. ಜೀವಿಸಿದೇ ನಾನು ಕೊರತೆಯಲ್ಲಿ
ನನ್ ಜೀವನವೇ ಸೋಲಿನಲಿ
ಕುರುಬ ನಾಗಿ ಬಂದು ಕೊರತೆ ನೀಗಿಸಿದೆ
ದೇವರಾಗಿ ಬಂದು ನನ್ನ ಕಾಪಾಡಿದೆ
||ಹೇಗೆ ಮರೆಯಲಿ ಯೇಸು||