ಹೆದರದಿರು ಇನ್ನು ಹೆದರದಿರು

ಹೆದರದಿರು ಇನ್ನು ಹೆದರದಿರು
ಇಮ್ಯಾನುವೇಲ್ ನಿನ್ನ ಜೊತೆ ಇರುವ
ಹಲವು ಅನುಗ್ರಹ ಒಂದಾಗಿ ವರ್ಣಿಸಲು
ಸಾವಿರ ನಾಲಿಗೆ ಸಾಲದು ಈಗ
hedaradiru innu hedaradiru
im’manuvel ninna jote iruva
halavu anugraha ondagi varnisalu
savira nalige saladu iga

ಸಿಂಹದ ನಡುವೆ ತಳ್ಳಲ್ಪಟ್ಟರೂ ಹೆದರದಿರು ನೀನು
ಬೆಂಕಿಯ ಆವಿ ಮುಚ್ಚಲ್ಪಟ್ಟರೂ ಹೆದರದಿರು ನೀನು
ಕಣ್ಮಣಿ ರೀತಿಯೆ ಕಾಯುವ ದೇವ
ತನ್ನಯ ಕರದಿ ಸಹಿಸಿ ನಡೆಸುವ
sinhada naduve tallalpattaru hedaradiru ninu
benkiya aviyu muccalpattaru hedaradiru ninu
kanmani ritiye kayuva deva
tannaya karadi sahisi nadesuva

ಹೆದರಿದು ಇನ್ನು ಹೆದರದಿರು
ಇಮ್ಯಾನುವೇಲ್ ನಿನ್ನ ಜೊತೆ ಇರುವ
hedaradiru innu hedaradiru
im’manuvel ninna jote iruva

ನಂಬಿದವರೆಲ್ಲ ಕೈಬಿಟ್ಟರೂ ಹೆದರದಿರು ನೀನು
ಜೊತೆಗಾರನಿಲ್ಲದೆ ಏಕಾಂಗಿಯಾಗಲು ಹೆದರದಿರು ನೀನು
ತನ್ನಯ ಹಸ್ತದಿ ಚಿತ್ರಿಸಿ ನಿನ್ನ
ಜೊತೆಯಲ್ಲಿ ನಡೆದು ಜೀವಿಸುವೆನೆಂದು
Nambidavarella kai bittaru hedaradiru ninu
jotegaranillade ekaṅgiyadaru hedaradiru ninu
tannaya hastadi citrisi ninna
joteyalle nadedu jivisuvanendu

ಹೆದರಿದು ಇನ್ನು ಹೆದರದಿರು
ಇಮ್ಯಾನುವೇಲ್ ನಿನ್ನ ಜೊತೆ ಇರುವ
ಹಲವು ಅನುಗ್ರಹ ಒಂದಾಗಿ ವರ್ಣಿಸಲು
ಸಾವಿರ ನಾಲಿಗೆ ಸಾಲದು ಈಗ
hedaradiru innu hedaradiru
im’manuvel ninna jote iruva
halavu anugraha ondagi varnisalu
savira nalige saladu iga