Index Page

ಹತ್ತು ಸಾವಿರಗಳಲ್ಲಿ

ನನ್ನಾಪ್ತ ಮಿತ್ರ ಯೇಸು ನನಗೆ ಎಲ್ಲವು
ಹತ್ತು ಸಾವಿರಗಳಲ್ಲಿ ಶ್ರೇಷ್ಠನು
ತಗ್ಗಿನ ತಾವರೆಯ ಯೇಸುವಿನಲ್ಲಿಯೇ
ನನ್ನ ಎಲ್ಲಾಶುದ್ಧೀಕರಣವಿದೆ

ಕಷ್ಟ ದುಃಖದಲಿ ನನ್ನ ಆಶ್ರಯ ಸ್ಥಾನವೇ
ಚಿಂತಾ ಭಾರವೆಲ್ಲಾ ನಾನು ಹಾಕುವೆ.
ತಗ್ಗಿನ ತಾವರೆಯು ಉದಯ ತಾರೆಯು
ಹತ್ತು ಸಾವಿರಗಳಲ್ಲಿ ಶ್ರೇಷ್ಠನು

ತನ್ಹ ಬಲದಲ್ಲಿ ನನ್ನ ಕಾಪಾಡುವವನು
ಸಂಕಷ್ಟ ಶ್ರೇಮವೆಲ್ಲಾ ಬಂದರೂ
ಲೌಕಿಕರೆಲ್ಲಾ ನನ್ನ ಕೈಬಿಟ್ಟು ಬಿಟ್ಟರೂ
ಸೇರಿಸುವ ನನ್ನ ಆಪ್ತ ಮಿತ್ರನು

ನನ್ನ ಪ್ರಾಣ ಪ್ರೀಯ ಯೇಸು ನನ್ನನ್ನು ಕಾಯುವನು
ಲೋಕದೆಲ್ಲಾ ಮಲಿನತ್ವದಿಂದ್ಲೇ
ಅತನ ಕ್ರೊಜಿಯಲ್ಲೇ ಅವಿತುಕೊಳ್ಳುವೇ
ನನ್ನ ಅಪ್ತ ಮಿತ್ರ ಯೇಸುವಲ್ಲಿಯೇ.