Index Page

ಹತ್ತಿರವೇ ಇರು ಯೇಸುವೇ ಕಷ್ಟದ ಸಮಯದಲ್ಲಿ

ಹತ್ತಿರವೇ ಇರು ಯೇಸುವೇ ಕಷ್ಟದ ಸಮಯದಲ್ಲಿ
ನಿನ್ನ ಹೊರತು ಯಾರು ಇಲ್ಲ ನನಗೆ ಸಹಾಯ ಹಸ್ತ ನೀಡಲು

ಬಲಹೀನ ವೇಳೆಯೊಳ್ ಬಲವಾಗಿ ಇರು ಯೇಸುವೇ
ಆಜ್ಞಾನದ ವೇಳೆಯೊಳ್ ಜ್ಞಾನವ ನೀಡು ಯೇಸುವೇ
||ಹತ್ತಿರವೇ ಇರು ಯೇಸುವೇ ಕಷ್ಟದ ಸಮಯದಲ್ಲಿ ||

ಸೈತಾನನ ತಂತ್ರಗಳನ್ನು ತಿಳಿಸು ಕೊಡು ಯೇಸುವೇ
ವಾಕ್ಯದ ರಹಸ್ಯವನ್ನು ಕಲಿಸಿ ಕೊಡು ಯೇಸುವೇ
||ಹತ್ತಿರವೇ ಇರು ಯೇಸುವೇ ಕಷ್ಟದ ಸಮಯದಲ್ಲಿ ||

ಮಾರ್ಗ ತಪ್ಪಿ ಹೋಗುವಾಗ ಮಾರ್ಗವನ್ನು ತೋರು ಯೇಸುವೇ
ಸ್ವರ್ಗದಲ್ಲಿ ಒಂದು ಸ್ಥಳವ ನನಗೆ ನೀಡು ಯೇಸುವೇ

||ಹತ್ತಿರವೇ ಇರು ಯೇಸುವೇ ಕಷ್ಟದ ಸಮಯದಲ್ಲಿ
ನಿನ್ನ ಹೊರತು ಯಾರು ಇಲ್ಲ ಸಹಾಯದ ಹಸ್ತ ನೀಡಲು||

ಹತ್ತಿರವೇ ಇರು ಯೇಸುವೇ ಕಷ್ಟದ
ಹತ್ತಿರವೇ ಇರು ಯೇಸುವೇ ಕಷ್ಟದ ಸಮಯದಲ್ಲಿ
ನಿನ್ನ ಹೊರತು ಯಾರು ಇಲ್ಲ ನನಗೆ ಸಹಾಯ ಹಸ್ತ ನೀಡಲು

ಬಲಹೀನ ವೇಳೆಯೊಳ್ ಬಲವಾಗಿ ಇರು ಯೇಸುವೇ
ಆಜ್ಞಾನದ ವೇಳೆಯೊಳ್ ಜ್ಞಾನವ ನೀಡು ಯೇಸುವೇ
||ಹತ್ತಿರವೇ ಇರು ಯೇಸುವೇ ಕಷ್ಟದ ಸಮಯದಲ್ಲಿ ||

ಸೈತಾನನ ತಂತ್ರಗಳನ್ನು ತಿಳಿಸು ಕೊಡು ಯೇಸುವೇ
ವಾಕ್ಯದ ರಹಸ್ಯವನ್ನು ಕಲಿಸಿ ಕೊಡು ಯೇಸುವೇ
||ಹತ್ತಿರವೇ ಇರು ಯೇಸುವೇ ಕಷ್ಟದ ಸಮಯದಲ್ಲಿ ||

ಮಾರ್ಗ ತಪ್ಪಿ ಹೋಗುವಾಗ ಮಾರ್ಗವನ್ನು ತೋರು ಯೇಸುವೇ
ಸ್ವರ್ಗದಲ್ಲಿ ಒಂದು ಸ್ಥಳವ ನನಗೆ ನೀಡು ಯೇಸುವೇ
||ಹತ್ತಿರವೇ ಇರು ಯೇಸುವೇ ಕಷ್ಟದ ಸಮಯದಲ್ಲಿ
ನಿನ್ನ ಹೊರತು ಯಾರು ಇಲ್ಲ ಸಹಾಯದ ಹಸ್ತ ನೀಡಲು||

Print