ಹಲ್ಲೆಲೂಯ ಸ್ತುತಿ ಮಾಡಿರಿ
ನಮ್ಮ ಯೇಸುವಿಗೆ ಸ್ತೋತ್ರ ಮಾಡಿರಿ
ಹಾ ಹಲ್ಲೆಲೂಯ ಹಲ್ಲೆಲೂಯ
ಶಿಲುಬೆಯ ಯಜ್ಞದಿ
ನಿನ್ನ ರಕ್ತವ ಸುರಿಸೀದಿ (2)
ಪಾಪನಿವಾರಿಸಿ ಶುದ್ಧೀಕರಿಸಿ
ರಕ್ಷಣೆ ನೀಡಿದಿ (2)
ಹಲ್ಲೆಲೂಯ ಸ್ತುತಿ ಮಾಡಿರಿ
ನಮ್ಮ ಯೇಸುವಿಗೆ ಸ್ತೋತ್ರ ಮಾಡಿರಿ
ಹಾ ಹಲ್ಲೆಲೂಯ ಹಲ್ಲೆಲೂಯ
ನನ್ನ ಜೀವಿತದಿ
ಸದಾ ನಿನ್ನನೆ ಸ್ಮರಿಸುವೆನು (2)
ನಿನ್ನಾತ್ಮ ಹೊಂದಿ ನಿನ್ ಚಿತ್ತ ಅರಿತು
ಬಾಳುವೆ ನಾನೆಂದು (2)
ಹಲ್ಲೆಲೂಯ ಸ್ತುತಿ ಮಾಡಿರಿ
ನಮ್ಮ ಯೇಸುವಿಗೆ ಸ್ತೋತ್ರ ಮಾಡಿರಿ
ಹಾ ಹಲ್ಲೆಲೂಯ ಹಲ್ಲೆಲೂಯ
ಯೇಸುವ ನಂಬಿರಿ
ನಿಜ ರಕ್ಪಣೆ ಹೊಂದಿರಿ (2)
ನಿತ್ಯ ಭಾಗ್ಯವ ಪಡೆಯಿರಿ ಎಂಬ
ವಾರ್ತೆಯ ಸಾರುವೆನು (2)
ಹಲ್ಲೆಲೂಯ ಸ್ತುತಿ ಮಾಡಿರಿ
ನಮ್ಮ ಯೇಸುವಿಗೆ ಸ್ತೋತ್ರ ಮಾಡಿರಿ
ಹಾ ಹಲ್ಲೆಲೂಯ ಹಲ್ಲೆಲೂಯ