ಹಲ್ಲೇಲೂಯಾ ಹಲ್ಲೇಲೂಯಾ ಸ್ತೋತ್ರಗಳು
ಹಲ್ಲೇಲೂಯಾ ಹಲ್ಲೇಲೂಯಾ ಸ್ತೋತ್ರಗಳು
ರಾಜಾಧಿರಾಜ ಪ್ರಭುಗಳ ಪ್ರಭುವು
ಬೇಗನೆ ಬರುವಾತನು ||2||
ಮಹಿಮೆ ಮಹಿಮೆ ಆ ಯೇಸುಗೆ
ಮಹಿಮೆ ಮಹಿಮೆ ನಮ್ಮೇಸುಗೆ ||2||
ಆಶ್ಚರ್ಯಕರನು ಆದಿಸಂಭೂತನು
ಯುಗಯುಗಗಳಲ್ಲಿ ನಿತ್ಯನು ||2||
ಮಹಿಮೆ ಮಹಿಮೆ ಆ ಯೇಸುಗೆ
ಮಹಿಮೆ ಮಹಿಮೆ ನಮ್ಮೇಸುಗೆ ||2||
ಪ್ರೇಮ ಸ್ವರೂಪನು ಶಾಂತಿ ಸ್ವರೂಪನು
ಕರುಣಾಮಯಿ ದೇವರು ||2||
ಮಹಿಮೆ ಮಹಿಮೆ ಆ ಯೇಸುಗೆ
ಮಹಿಮೆ ಮಹಿಮೆ ನಮ್ಮೇಸುಗೆ ||2||
ಹಲ್ಲೇಲೂಯಾ ಹಲ್ಲೇಲೂಯಾ ಸ್ತೋತ್ರಗಳು
ಹಲ್ಲೇಲೂಯಾ ಹಲ್ಲೇಲೂಯಾ ಸ್ತೋತ್ರಗಳು