ಗುಡಾರದ ಸಮೀಪಕ್ಕೂ ಉಪದ್ರವ ಬರಲಾರದೂ
ಕೆಡೇನು ನಿನಗೆಂದೂ ಸಂಭವಿಸದೂ ಮಗನೇ(ಳೆ)
ಲಾ. ಲ... ಲಾ. ಲ... ಲಾ... ಲ.. ಲಾ... ಲ..
Gudarada samipakku upadrava baralaradhu
kedenu ninagendhu sambhavisadhu magane (le)
la. La... La. La... La... La.. La... La..
ಉನ್ನತವದ ಕರ್ತನನ್ನೇ ಆಶ್ರಯಿಸಿರುವೆ ನೀ
ಅತನನ್ನೇ ಮರೆಹೊಕ್ಕು ಸುರಕ್ಷಿತವಾಗಿರುವೆ
Unnatavadha kartananne asrayisiruve ni
atananne marehokku suraksitavagiruve
ಗುಡಾರದ ಸಮೀಪಕ್ಕೂ ಉಪದ್ರವ ಬರಲಾರದೂ
ಕೆಡೇನು ನಿನಗೆಂದೂ ಸಂಭವಿಸದೂ ಮಗನೇ(ಳೆ)
Gudarada samipakku upadrava baralaradu
kedenu ninagendu sambhavisadu magane(le)
ಯೇಸುವಿನ ರಕ್ತದಿಂದ ಸೈತಾನನ ಗೆಲ್ಲುವೇ
ಆತ್ಮನಿಂದ ವಚನದಿಂದ ಅನುದಿನ ಜಯ ಜಯವೇ
Yesuvina raktadinda saitanana gelluve
atmaninda vacanadinda anudina jaya jayave
ಗುಡಾರದ ಸಮೀಪಕ್ಕೂ ಉಪದ್ರವ ಬರಲಾರದೂ
ಕೆಡೇನು ನಿನಗೆಂದೂ ಸಂಭವಿಸದೂ ಮಗನೇ(ಳೆ)
Gudarada samipakku upadrava baralaradu
kedenu ninagendu sambhavisadu magane(le)
ಕರ್ತನಲ್ಲಿ ನಮ್ಮ ಶ್ರಮ ಎಂದಿಗೂ ವ್ಯರ್ಥವಲ್ಲ
ಅಚಲದಿಂದ ದೃಢವಾಗಿ ದುಡಿಯೋಣ ದುಡಿಯೋಣ
Kartanalli namma srama endhigu vyarthavalla
acaladhindha drdhavagi dudiyona dudiyona
ಗುಡಾರದ ಸಮೀಪಕ್ಕೂ ಉಪದ್ರವ ಬರಲಾರದೂ
ಕೆಡೇನು ನಿನಗೆಂದೂ ಸಂಭವಿಸದೂ ಮಗನೇ(ಳೆ)
Gudarada samipakku upadrava baralaradu
kedenu ninagendu sambhavisadu magane(le)
ನಮ್ಮೆಲ್ಲರ ತವರೂರು ಪರಲೋಕವೇ ಹೌದು
ಬರಲಿರುವ ಯೇಸುವಿಗೆ ನಮ್ಮನ್ನೇ ಸಿದ್ದ ಮಾಡುವ
Nammellara tavaruru paralokave haudu
baraliruva yesuvige nam'manne sidda maḍuva
ಗುಡಾರದ ಸಮೀಪಕ್ಕೂ ಉಪದ್ರವ ಬರಲಾರದೂ
ಕೆಡೇನು ನಿನಗೆಂದೂ ಸಂಭವಿಸದೂ ಮಗನೇ(ಳೆ)
ಲಾ. ಲ... ಲಾ. ಲ... ಲಾ... ಲ.. ಲಾ... ಲ..
Gudarada samipakku upadrava baralaradu
kedenu ninagendu sambhavisadu magane(le)
la. La... La. La... La... La.. La... La..