ಎಷ್ಟು ಬಲವಿದೆ ಇಲ್ಲಿ ಎಷ್ಟು ಬಿಡುಗಡೆ ಇಲ್ಲಿ
ಎಷ್ಟು ಅದ್ಭುತ ಇಲ್ಲಿ ಎಷ್ಟು ಆನಂದ ಇಲ್ಲಿ ||2||
ಯೇಸು ನಾಮ ಎತ್ತಿ ಎತ್ತಿ ಹಾಡುವ
ಯೇಸು ನಾಮ ಸುತ್ತಿಸಿ ಸುತ್ತಿಸಿ ಕೊಂಡಾಡುವ
ಆಕಾಶ ಹೇಳವ್ವದು ನೀ ಸರ್ವಶಕ್ತನು ಈ ಭೂಮಿ ಹೇಳದು
ನೀ ಸೃಷ್ಟಿಕರ್ತನು ನೀನ್ ನಾಮದಲ್ಲಿ ಇದೆ ಬಲು ಶಕ್ತಿಯು
ನಿನ್ನನ್ನೇ ನಂಬಲು ಆಗದ್ದು ಮುಕ್ತಿಯು
ಎಷ್ಟು ಬಲವಿದೆ ಇಲ್ಲಿ ಎಷ್ಟು ಬಿಡುಗಡೆ ಇಲ್ಲಿ
ಎಷ್ಟು ಅದ್ಭುತ ಇಲ್ಲಿ ಎಷ್ಟು ಆನಂದ ಇಲ್ಲಿ ||2||
ಯೇಸು ನಾಮ ಎತ್ತಿ ಎತ್ತಿ ಹಾಡುವ
ಯೇಸು ನಾಮ ಸುತ್ತಿಸಿ ಸುತ್ತಿಸಿ ಕೊಂಡಾಡುವ
ನನ್ನ ಪ್ರಾಣ ಹೇಳವರು ನೀ ಸುತ್ತಿಗೆ ಯೋಗ್ಯನು
ನನ್ನ ಆತ್ಮ ಹೇಳವರು ನೀ ಅದರ ಒಡೆಯನ್ನು
ಪ್ರಾಣ ಆತ್ಮ ದೇಹದಿಂದ ಸುತ್ತಿಸುವ
ಈ ಜೀವ ಇರೋವರೆಗೂ ಹಾಡುವೇ
ಎಷ್ಟು ಬಲವಿದೆ ಇಲ್ಲಿ ಎಷ್ಟು ಬಿಡುಗಡೆ ಇಲ್ಲಿ
ಎಷ್ಟು ಅದ್ಭುತ ಇಲ್ಲಿ ಎಷ್ಟು ಆನಂದ ಇಲ್ಲಿ ||2||
ಯೇಸು ನಾಮ ಎತ್ತಿ ಎತ್ತಿ ಹಾಡುವ
ಯೇಸು ನಾಮ ಸುತ್ತಿಸಿ ಸುತ್ತಿಸಿ ಕೊಂಡಾಡುವ