ಏನು ಪಾಪ ನಿಗ್ವದು ಯೇಸುವಿನ ರಕ್ತ ಮಾತ್ರ
ಏನು ಶುದ್ದ ಮಾಡ್ವದು ಯೇಸುವಿನ ರಕ್ತ ಮಾತ್ರ
ಹಾ ದಿವ್ಯ ರಕ್ತವೇ ಆ ಬುಗ್ಗೇ ಅಲ್ಲದೆ
ಬೇರೊಂದು ಅರಿಯೆ ಯೇಸುವಿನ ರಕ್ತ ಮಾತ್ರ
ಶುಭ್ರ ಮಾಡ ತಕ್ಕದೆ ಯೇಸುವಿನ ರಕ್ತ ಮಾತ್ರ
ಸಾಕೀ ಬಲಿ ನನಗೆ ಯೇಸುವಿನ ರಕ್ತ ಮಾತ್ರ
ಹಾ ದಿವ್ಯ ರಕ್ತವೇ ಆ ಬುಗ್ಗೇ ಅಲ್ಲದೆ
ಬೇರೊಂದು ಅರಿಯೆ ಯೇಸುವಿನ ರಕ್ತ ಮಾತ್ರ
ನೀತಿ ವಂತರಾಗಲು ಯೇಸುವಿನ ರಕ್ತ ಮಾತ್ರ
ನಿತ್ಯ ಶುದ್ದೀಕರಣ ಯೇಸುವಿನ ರಕ್ತ ಮಾತ್ರ
ಹಾ ದಿವ್ಯ ರಕ್ತವೇ ಆ ಬುಗ್ಗೇ ಅಲ್ಲದೆ
ಬೇರೊಂದು ಅರಿಯೆ ಯೇಸುವಿನ ರಕ್ತ ಮಾತ್ರ