Index Page

ಎನ್ನಲ್ಲಿ ಉಕ್ಕುತ್ತೆ ಸ್ತ್ರೋತ್ರವು

ಎನ್ನಲ್ಲಿ ಉಕ್ಕುತ್ತೆ ಸ್ತ್ರೋತ್ರವು
ಸ್ವಾಮಿ ಎದೆಂದು ನಾ ಹಾಡುವೆ(೨)
ಜನಿಸಿದ ದಿನದಿಂದ ಈ ವರೆಗೂ(೨)
ರಕ್ಷಿಸಿ ಕಾದಿನಿ

ಆಕಾಶ ಮಂಡಲವೆಲ್ಲಾ,ಸಕಲ
ದೇವ ಧೂತ ಸೈನ್ಯವು(೨)
ಭೂಪರ ಜಲಚರಗಳಾವು
ಸ್ರಷ್ಟಿ ಕರ್ತನ ಕೀರ್ತಿಸಲು...

ಎನ್ನಲ್ಲಿ ಉಕ್ಕುತ್ತೆ ಸ್ತ್ರೋತ್ರವು
ಸ್ವಾಮಿ ಎದೆಂದು ನಾ ಹಾಡುವೆ(೨)

ಆತನ ಪ್ರೀತಿಯ ಕಂಡೆ ಆ ಕಲ್ವಾರಿ
ಶಿಲುಬೆಯಲ್ಲಿ..(೨)
ಹ್ರದಯದ ಭಾರವ ಕಳೆದೆ
ನಾ ನೋಡಿದ ಕ್ಷಣದಿಂದಲೇ