ಎಂದೂ ಆನಂದ ನನ್ನೇಸು ಕೊಡುವನು
ಸ್ತುತಿಸುವೆ, ಸ್ತುತಿಸುವೆ, ಸ್ತುತಿಸುತ್ತಲೇ ಇರುವೇ
ಹಲ್ಲೆಲೂಯಾ ಆನಂದವೇ, ಹಲ್ಲೆಲೂಯಾ ಆನಂದವೇ
ಉನ್ನತನ ಮರೆಯಲ್ಲಿ ಕರ್ತನ ನೆರಳಲಿ
ಎಂದು ತಂಗುವೆ
ದೇವರನ್ನು ನೋಡಿ ಆಶ್ರಯ ಗಿರಿಯೇ
ಎಂದು ಹೇಳುವೆ
ತನ್ನ ರಕ್ಕೆಯೊಳ್ ನನಗೆ ಹೋದಲೆಲ್ಲ
ಕಾಯ್ದ ನಡೆಸುವಾ
ಆತನ ವಾಕ್ಯವು ಆತ್ಮ ನಕಲೆತಿಯು
ನನ್ನ ಖೆಡ್ಯವು
ಸ್ತುತಿಸುವೆ, ಸ್ತುತಿಸುವೆ, ಸ್ತುತಿಸುತ್ತಲೇ ಇರುವೇ
ಹಲ್ಲೆಲೂಯಾ ಆನಂದವೇ, ಹಲ್ಲೆಲೂಯಾ ಆನಂದವೇ
ಎಂದೂ ಆನಂದ ನನ್ನೇಸು ಕೊಡುವನು
ದಾರಿಯಲೆಲ್ಲ ನನ್ನನ್ನು ಕಾಯಲು
ದೂತರು ನನಗುಂಟು
ಪಾದಗಳು ಕಲ್ಲಿನಲ್ಲಿ ತಗಲದಂತೆ
ನನ್ನನ್ನು ಕಾಯ್ದರು
ಸ್ತುತಿಸುವೆ, ಸ್ತುತಿಸುವೆ, ಸ್ತುತಿಸುತ್ತಲೇ ಇರುವೇ
ಹಲ್ಲೆಲೂಯಾ ಆನಂದವೇ, ಹಲ್ಲೆಲೂಯಾ ಆನಂದವೇ
ಎಂದೂ ಆನಂದ ನನ್ನೇಸು ಕೊಡುವನು