ಎಲ್ಲವೂ ಚೆಂದ

ಎಲ್ಲವೂ ಚೆಂದ ನನ್ನ ತಂದೆ ಮನೆಯಲ್ಲಿ
ತಂದೆ ಮನೆಯಲ್ಲಿ(೨)
ಎಲ್ಲವೂ ಚೆಂದ ನನ್ನ ತಂದೆ ಮನೆಯಲ್ಲಿ
ಅಲ್ಲಿ ಆನಂದ ಆನಂದವೇ

ಕಷ್ಟ ಏನಿಲ್ಲ ನನ್ನ ತಂದೆ ಮನೆಯಲ್ಲಿ
ಬರೋದಿಲ್ಲವೆ ನನ್ನ ತಂದೆ ಮನೆಗೆ....
ಬನ್ನಿ ಹೋಗುವ ನನ್ನ ತಂದೆ ಮನೆಗೆ...
ಯೇಸುವೇ ಮಾರ್ಗ ನನ್ನ ತಂದೆ ಮನೆಗೆ