ಎಲ್ಲವೂ ಚೆಂದ ನನ್ನ ತಂದೆ ಮನೆಯಲ್ಲಿ
ತಂದೆ ಮನೆಯಲ್ಲಿ(೨)
ಎಲ್ಲವೂ ಚೆಂದ ನನ್ನ ತಂದೆ ಮನೆಯಲ್ಲಿ
ಅಲ್ಲಿ ಆನಂದ ಆನಂದವೇ
Everything’s allright,
In my Father’s House. ... x 2
Everything’s allright
In my Father’s House
Where there's joy, joy, joy.
ಕಷ್ಟ ಏನಿಲ್ಲ ನನ್ನ
ತಂದೆ ಮನೆಯಲ್ಲಿ
Won’t you come with me
To my Father’s House
ಬನ್ನಿ ಹೋಗುವ ನನ್ನ ತಂದೆ ಮನೆಗೆ
Jesus is the Way
To my Father’s House
ಬರೋದಿಲ್ಲವೆ ನನ್ನ ತಂದೆ ಮನೆಗೆ
Everything’s allright,
In my Father’s House. ... x 2
Everything’s allright
In my Father’s House
Where there's joy, joy, joy.