Index Page

ಎಲ್ಲಾ ಒಳ್ಳೇದೆ ಆಗುವುದು ದೇವಾ

ಎಲ್ಲಾ ಒಳ್ಳೇದೆ ಆಗುವುದು
ಎಲ್ಲಾ ಒಳ್ಳೇದೆ ಆಗುವುದು ದೇವಾ
ನಿನ್ನ ಪ್ರೀತಿಸಿದ ನನಗೆ ||2||
ಕಣ್ಣು ಕಾಣಲಿಲ್ಲ ಕಿವಿ ಕೇಳಲಿಲ್ಲ ಮನಸ್ಸು
ಊಹಿಸಲಿಲ್ಲ ನೀ ನನಗಾಗಿ ಇಟ್ಟಿರುವುದು…ಓ..

1. ಗಾಡಾಂದಕಾರದಿ ನಾ ನಡೆದರು
ಬೆಂಕಿಯಲ್ಲಿ ಹಾಕಲ್ಪ-ಟ್ಟರು
ನೀ ನನ್ನ ಜೊತೆ ಎಂದು ಇರುವೆ ದೇವಾ….
ನಿನ್ ವಾಗ್ಡಾನ ನಾನ್ನಲಿ ನೆರವೇರುವುದು
ಕಣ್ಣು ಕಾಣಲಿಲ್ಲ ಕಿವಿ ಕೇಳಲಿಲ್ಲ ಮನಸ್ಸು
ಊಹಿಸಲಿಲ್ಲ ನೀ ನನಗಾಗಿ ಇಟ್ಟಿರುವುದು…ಓ..

ಎಲ್ಲಾ ಒಳ್ಳೇದೆ ಆಗುವುದುದೇವಾ
ನಿನ್ನ ಪ್ರೀತಿಸಿದ ನನಗೆ ||2||

2. ಬಂಧು ಮಿತ್ರರು ನನ್ನ ಕೈಬಿಟ್ಟರು
ಆತ್ಮೀಯರು ನನ್ನನ್ನು ದೂಷಿಸಿದರು ||2||
ನಿನ್ನ ಕೃಪೆ ನನಗೆ ಸಾಕು ದೇವಾ….
ನಿನ್ನ ವಾಗ್ಧಾನ ನಾನ್ನಲ್ಲಿ ನೆರವೇರುವುದು
ಕಣ್ಣು ಕಾಣಲಿಲ್ಲ ಕಿವಿ ಕೇಳಲಿಲ್ಲ ಮನಸ್ಸು
ಊಹಿಸಲಿಲ್ಲ ನೀ ನನಗಾಗಿ ಇಟ್ಟಿರುವುದು…ಓ..

ಎಲ್ಲಾ ಒಳ್ಳೇದೆ ಆಗುವುದುದೇವಾ
ನಿನ್ನ ಪ್ರೀತಿಸಿದ ನನಗೆ ||2||

ಎಲ್ಲಾ ಒಳ್ಳೇದೆ ಆಗುವುದು-
ಎಲ್ಲಾ ಒಳ್ಳೇದೆ ಆಗುವುದು ದೇವಾ
ನಿನ್ನ ಪ್ರೀತಿಸಿದ ನನಗೆ ||2||
ಕಣ್ಣು ಕಾಣಲಿಲ್ಲ ಕಿವಿ ಕೇಳಲಿಲ್ಲ ಮನಸ್ಸು
ಊಹಿಸಲಿಲ್ಲ ನೀ ನನಗಾಗಿ ಇಟ್ಟಿರುವುದು…ಓ..

1.ಗಾಡಾಂದಕಾರದಿ ನಾ ನಡೆದರು
ಬೆಂಕಿಯಲ್ಲಿ ಹಾಕಲ್ಪ-ಟ್ಟರು
ನೀ ನನ್ನ ಜೊತೆ ಎಂದು ಇರುವೆ ದೇವಾ….
ನಿನ್ ವಾಗ್ಡಾನ ನಾನ್ನಲಿ ನೆರವೇರುವುದು
ಕಣ್ಣು ಕಾಣಲಿಲ್ಲ ಕಿವಿ ಕೇಳಲಿಲ್ಲ ಮನಸ್ಸು
ಊಹಿಸಲಿಲ್ಲ ನೀ ನನಗಾಗಿ ಇಟ್ಟಿರುವುದು…ಓ..
||ಎಲ್ಲಾ ಒಳ್ಳೇದೆ ಆಗುವುದು||

2.ಬಂಧು ಮಿತ್ರರು ನನ್ನ ಕೈಬಿಟ್ಟರು
ಆತ್ಮೀಯರು ನನ್ನನ್ನು ದೂಷಿಸಿದರು ||2||
ನಿನ್ನ ಕೃಪೆ ನನಗೆ ಸಾಕು ದೇವಾ….
ನಿನ್ನ ವಾಗ್ಧಾನ ನಾನ್ನಲ್ಲಿ ನೆರವೇರುವುದು
ಕಣ್ಣು ಕಾಣಲಿಲ್ಲ ಕಿವಿ ಕೇಳಲಿಲ್ಲ ಮನಸ್ಸು
ಊಹಿಸಲಿಲ್ಲ ನೀ ನನಗಾಗಿ ಇಟ್ಟಿರುವುದು…ಓ..
||ಎಲ್ಲಾ ಒಳ್ಳೇದೆ ಆಗುವುದು||

Print