ಏನಿಲ್ಲದಿರುವಾಗ ಎಲ್ಲವ ಕೊಡುವ 
ಯಾರಿಲ್ಲದಿರುವಾಗ ಜೊತೆಯಲ್ಲೆ ಇರುವ ||2|| 
ಎಷ್ಟೋಂದು ಒಳ್ಳೆಯವರು ನನ್ನೆಸು 
ಎಲ್ಲರಿಗಿಂತಲೂ ಉತ್ತಮನು ||2|| 
			
				1. ಮೇಲಕ್ಕೆ ಬಾ ಎಂದು ಕರೆಯಲು ನನಗೆ 
ಸಾವಿರಾರು ಜನರಿರುವರು ಕೈಹಿಡಿದು ನನ್ನನ್ನು 
ಮೇಲಕ್ಕೆ ಎತ್ತಲೂ ಒಬ್ಬರು ಕಾಣಿಸರು ||2|| 
ಕೈ ಚಾಚಿ ನನ್ನ ಕರೆದಾ ನನ್ನೇಸು 
ಕರಹಿಡಿದು ಮೇಲಕ್ಕೆ ಎತ್ತಿದ 
			
				ಏನಿಲ್ಲದಿರುವಾಗ ಎಲ್ಲವ ಕೊಡುವ 
ಯಾರಿಲ್ಲದಿರುವಾಗ ಜೊತೆಯಲ್ಲೆ ಇರುವ ||2|| 
ಎಷ್ಟೋಂದು ಒಳ್ಳೆಯವರು ನನ್ನೆಸು 
ಎಲ್ಲರಿಗಿಂತಲೂ ಉತ್ತಮನು ||2|| 
			
				2. ಮುರಿದು ಹೋದಂತ ನನ್ನಯ ಮನಕ್ಕೆ 
ಆತನು ನೆರವಾಗುವ ಕುಗ್ಗಿಹೋದ ನನ್ನ 
ಜೀವಿತವನ್ನು ಉದ್ದಾರವ ಮಾಡುವ ||2||
ನನ್ನನ್ನು ನೂತನಪಡಿಸುವ ನನ್ನೇಸು 
ಹೊಸ ಆರಂಭ ನೀಡುವ
			
				ಏನಿಲ್ಲದಿರುವಾಗ ಎಲ್ಲವ ಕೊಡುವ 
ಯಾರಿಲ್ಲದಿರುವಾಗ ಜೊತೆಯಲ್ಲೆ ಇರುವ ||2|| 
ಎಷ್ಟೋಂದು ಒಳ್ಳೆಯವರು ನನ್ನೆಸು 
ಎಲ್ಲರಿಗಿಂತಲೂ ಉತ್ತಮನು ||2||
			
				ಏನಿಲ್ಲದಿರುವಾಗ ಎಲ್ಲವ.
ಏನಿಲ್ಲದಿರುವಾಗ ಎಲ್ಲವ ಕೊಡುವ
ಯಾರಿಲ್ಲದಿರುವಾಗ ಜೊತೆಯಲ್ಲೆ ಇರುವ ||2||
ಎಷ್ಟೋಂದು ಒಳ್ಳೆಯವರು ನನ್ನೆಸು
ಎಲ್ಲರಿಗಿಂತಲೂ ಉತ್ತಮನು ||2||
1. ಮೇಲಕ್ಕೆ ಬಾ ಎಂದು ಕರೆಯಲು ನನಗೆ
ಸಾವಿರಾರು ಜನರಿರುವರು ಕೈಹಿಡಿದು ನನ್ನನ್ನು
ಮೇಲಕ್ಕೆ ಎತ್ತಲೂ ಒಬ್ಬರು ಕಾಣಿಸರು ||2||
ಕೈ ಚಾಚಿ ನನ್ನ ಕರೆದಾ ನನ್ನೇಸು
ಕರಹಿಡಿದು ಮೇಲಕ್ಕೆ ಎತ್ತಿದ
||ಏನಿಲ್ಲದಿರುವಾಗ ಎಲ್ಲವ||
2. ಮುರಿದು ಹೋದಂತ ನನ್ನಯ ಮನಕ್ಕೆ
ಆತನು ನೆರವಾಗುವ ಕುಗ್ಗಿಹೋದ ನನ್ನ
ಜೀವಿತವನ್ನು ಉದ್ದಾರವ ಮಾಡುವ ||2||
ನನ್ನನ್ನು ನೂತನಪಡಿಸುವ ನನ್ನೇಸು
ಹೊಸ ಆರಂಭ ನೀಡುವ
||ಏನಿಲ್ಲದಿರುವಾಗ ಎಲ್ಲವ||