ದೂರ ದೂರ ಸಾಗುವೆ

ದೂರ ದೂರ ಸಾಗುವೆ
ಪ್ರಭುವೆ ನಿನ್ನೋಡನೆ ನಾನು
ದೂರ...... ಆಆ..... ದೂರ.....ಆಆ

ಬಾನಂಚಿನಿಂದ ಜಾರುವೆ
ಅಲ್ಲಿ ನಿನ್ನ ಮಹಿಮೆಯನು ಕಾಣುವೆ
ದೂತರ ಕೂಡಿ ಸ್ತುತಿಸುವೆನು
ಸಂತೋಷದಿಂದ ಹಾಡುವೆನು ದೂರ....೪

ಅಂಬರದ ಅಡಿಯಲ್ಲಿ ಹಾರುವೆ
ನಿನ್ನನ್ನು ಸ್ತುತಿಸಿ ಕೊಂಡಾಡುವೆ
ನಿನ್ನ ಕೀರ್ತಿ ಎಲ್ಲೆಲ್ಲು ಸಾರುವೆನು
ಹ್ರದಯದ ಒಳಗಿಟ್ಟು ಪೂಜಿಪೆನು ದೂರ...೪

ದೂರ ದೂರ ಸಾಗುವೆ
ಪ್ರಭುವೆ ನಿನ್ನೋಡನೆ ನಾನು
ದೂರ...... ಆಆ..... ದೂರ.....ಆಆ