ದೇವರಾತ್ಮನು ಹೃದಯದಲ್ಲಿರುವಾಗ

|| ದೇವರಾತ್ಮನು ಹೃದಯದಲ್ಲಿರುವಾಗ
ನಾ ದಾವೀದನ ಹಾಗೆ ||ಹಾಡುವೆ|| ||೨||
ನಾ ದಾವೀದನ ಹಾಗೆ ಹಾಡುವೆ

ನಾ ಯೋಹೋಶವನ ಹಾಗೆ ||ಹೋರಾಡುವೆ||

ನಾ ಪೇತ್ರನ ಹಾಗೆ ||ಭೋದಿಸುವೆ||

ನಾ ಎಲೀಯನ ಹಾಗೆ ||ಪ್ರಾರ್ಥಿಸುವೆ||

ನಾ ಯೇಸುವಿನ ಹಾಗೆ ||ಪ್ರೀತಿಸುವೆ||