ದಾವಿದನಂತೆನಾಟ್ಯವಾಡಿ

ದಾವಿದನಂತೆನಾಟ್ಯವಾಡಿ ದೇವಾ ನಾ ನಿನ್ನ ಸ್ತುತಿಪೆ
ಆತ್ಮದಿಂದ ಶಕ್ತಿಯಿಂದ ದೇವಾ ನಾ ನಿನ್ನ ಸ್ತುತಿಪೆ
ಯೇಸುವೆ ಸ್ತೋತ್ರ ಯೇಸುವೆ ನಮನ

ಪಾಪವ ತೊಳೆಯಲು ರಕ್ತವ ಸುರಿಸಿದ
ದೇವಾ ನಾ ನಿನ್ನ ಸ್ತುತಿಪೆ
ಮಾನವ ರಕ್ಷಣೆಗೆ ಪ್ರಾಣವ ನೀಡಿದ
ದೇವಾ ನಾ ನಿನ್ನ ಸ್ತುತಿಪೆ
ಯೇಸುವೆ ಸ್ತೋತ್ರ ಯೇಸುವೆ ನಮನ ||2||

ದಾವಿದನಂತೆನಾಟ್ಯವಾಡಿ ದೇವಾ ನಾ ನಿನ್ನ ಸ್ತುತಿಪೆ
ಆತ್ಮದಿಂದ ಶಕ್ತಿಯಿಂದ ದೇವಾ ನಾ ನಿನ್ನ ಸ್ತುತಿಪೆ
ಯೇಸುವೆ ಸ್ತೋತ್ರ ಯೇಸುವೆ ನಮನ

ಜೀವಂತ ದೇವನಿಗೆ ಓಳ್ಳೆಯ ಕುರುಬನಿಗೆ
ಹರ್ಷದಿಂದ ಸ್ತುತಿಪೆ
ಮರಣವ ಜಯಸಿದ ಮೃತುಂಜಯನಿಗೆ
ಆತ್ಮದಿಂದ ಸ್ತುತಿಪೆ
ಯೇಸುವೆ ಸ್ತೋತ್ರ ಯೇಸುವೆ ನಮನ ||2||

ದಾವಿದನಂತೆನಾಟ್ಯವಾಡಿ ದೇವಾ ನಾ ನಿನ್ನ ಸ್ತುತಿಪೆ
ಆತ್ಮದಿಂದ ಶಕ್ತಿಯಿಂದ ದೇವಾ ನಾ ನಿನ್ನ ಸ್ತುತಿಪೆ
ಯೇಸುವೆ ಸ್ತೋತ್ರ ಯೇಸುವೆ ನಮನ