ದೇವರು ನನಗೆ ಆಶ್ರಯ ದುರ್ಗ
ಸಂಕಟದಲ್ಲಿ ಸಿದ್ಧ ಸಹಾಯಕ
ಕಡಲಲ್ಲಿ ಗುಡ್ಡಗಳು ಮುಳುಗಿದರೂ ಭಯವಿಲ್ಲ
ಈ ಭೂಮಿ ಅಳಿದರೂ ನನಗೆನೂ ಭಯವಿಲ್ಲ
ಹಸಿರುಗಾವಲಲ್ಲಿ ನನ್ನನ್ನು ಮೇಯಿಸುವನು
ತಂಪಾದ ಬುಗ್ಗೆಯಿಂದ ದಾಹವ ತಣಿಸುವನು ||2||
ನನ್ನ ಪ್ರಾಣವನ್ನು ಉಜ್ಜೀವಗೋಳಿಸುವನು||2||
ದೇವರು ನನಗೆ ಆಶ್ರಯ ದುರ್ಗ
ಸಂಕಟದಲ್ಲಿ ಸಿದ್ಧ ಸಹಾಯಕ
ಕಡಲಲ್ಲಿ ಗುಡ್ಡಗಳು ಮುಳುಗಿದರೂ ಭಯವಿಲ್ಲ
ಈ ಭೂಮಿ ಅಳಿದರೂ ನನಗೆನೂ ಭಯವಿಲ್ಲ
ವೈರಿಗಳ ಎದುರಲ್ಲಿ ಔತಣ ಬಡಿಸುವನು
ನನ್ನಯ ಶಿರದಲ್ಲಿ ತೈಲವ ಹಚ್ಚುವನು ||2||
ಜೀವಮಾನವೆಲ್ಲ ಕೃಪೆಯ ತೋರುವನು ||2||
ದೇವರು ನನಗೆ ಆಶ್ರಯ ದುರ್ಗ
ಸಂಕಟದಲ್ಲಿ ಸಿದ್ಧ ಸಹಾಯಕ
ಕಡಲಲ್ಲಿ ಗುಡ್ಡಗಳು ಮುಳುಗಿದರೂ ಭಯವಿಲ್ಲ
ಈ ಭೂಮಿ ಅಳಿದರೂ ನನಗೆನೂ ಭಯವಿಲ್ಲ
ಪ್ರೀತಿ ಕೃಪೆಗಳೆಂಬ ಕೀರಿಟ ತೋಡಿಸುವನು
ಶ್ರೇಷ್ಠವರಗಳಿಂದ ನನ್ನಾಸೆ ಪೂರೈಸುವ ||2||
ಹದ್ದಿಗೆ ಬರುವಂತೆ ಯೌವನ ಬರಮಾಡುವಾ ||2||
ದೇವರು ನನಗೆ ಆಶ್ರಯ ದುರ್ಗ
ಸಂಕಟದಲ್ಲಿ ಸಿದ್ಧ ಸಹಾಯಕ
ಕಡಲಲ್ಲಿ ಗುಡ್ಡಗಳು ಮುಳುಗಿದರೂ ಭಯವಿಲ್ಲ
ಈ ಭೂಮಿ ಅಳಿದರೂ ನನಗೆನೂ ಭಯವಿಲ್ಲ