Index Page

ದೇವ ಮಕ್ಕಳ ಅನ್ಯೋನ್ಯತೆಯು

ದೇವ ಮಕ್ಕಳ ಅನ್ಯೋನ್ಯತೆಯು
ಎಷ್ಟೋ ಮಧುರವು ಅಲ್ಲವೋ
ಅಲ್ಲಿ ಜೀವವು ಆಶೀರ್ವಾದವು
ಇರಲೆಂದು ದೇವ ಹೇಳಿದ

ಎಷ್ಲಾನಂದ, ಎಷ್ಲಾನಂದ
ದೇವ ಮಕ್ಕಳೊಂದಿಗೀರ್ವದು
ಸ್ಪರ್ಗಾನಂದೆ, ಸ್ವರ್ಗಾನಂದ
ನಮ್ಮ ಹೃದಯದಲ್ಲಿ ಇರ್ವದು

ಅದು ಆರೋನ ತಲೆಯ ಮೇಲೆ
ಹಾಕಲ್ಪಟ್ಟು ಗಡ್ಡದ ಮೇಲೆ
ಹರಿಯುವೆಂತ ಶ್ರೇಷ್ಠ ತೈಲವು
ನಮ್ಮ ನ್ಯೋನ್ಯತೆಗೆ ಸೂಚನೆ

ದೇವ ಮಕ್ಕಳೆ ಕೂಡಿ ಬನ್ನಿರಿ
ನಮ್ಮ ಮಧ್ಯ ಯೇಸು ಇರುವ
ಈಗ ಕಂಚಿನ ದರ್ಪಣದಂತೆ
ಆತನನ್ನು ನಾವು ನೋಡ್ವವು