Index Page

ನೀ ನನ್ನ ಆಶ್ರಯವು

ನೀ ನನ್ನ ಆಶ್ರಯವು ನೀ ನನ್ನ ಕೋಟೆಯು
ನೀ ನನ್ನ ಪ್ರಾಣನಾಥ ನೀ ನನ್ ದೇವಾ ||2||
Nee Nanna Ashrayavu Nee Nanna Kotteyu
Nee Nanna Praana Naathaa Nee Nan Devaa ||2||

ಆರಾಧಿಸುವೆ ಪೂರ್ಣ ಹೃದಯದಿಂದ
ಹರಸಿ ನೀನ್ ಮುಖ ಜೀವಮಾನವೆಲ್ಲಾ
ಸೇವೆ ಮಾಡುವೆ ನೀನೆ ಸರ್ವವೆಂದು
ದಾಸನು ನಾ
ದಾಸನು ನಾ ದೇವಾ ||3|| ದಾಸನು ನಾ
Araadhisuve Poorna Hrudayadinda
Harasi Nin Mukha Jeevamaanavellaa
Seve Maaduve Neene Sarvavendhu
Daasanu Naa
Daasanu Naa Devaa ||3|| Daasanu Naa

ನೀ ನನ್ನ ರಕ್ಷಕನು ನೀ ನನ್ನ ವೈಧ್ಯನು
ನೀ ನನ್ನ ಸಂತೃಪ್ತಿಯು ನೀ ನನ್ನ ದೇವಾ
Nee Nanna Rakshakanu Nee Nanna Vaidhyanu
Nee Nanna Samthrupthiyu Nee Nan Devaa

ಆರಾಧಿಸುವೆ ಪೂರ್ಣ ಹೃದಯದಿಂದ
ಹರಸಿ ನೀನ್ ಮುಖ ಜೀವಮಾನವೆಲ್ಲಾ
ಸೇವೆ ಮಾಡುವೆ ನೀನೆ ಸರ್ವವೆಂದು
ದಾಸನು ನಾ
ದಾಸನು ನಾ ದೇವಾ ||3|| ದಾಸನು ನಾ
Araadhisuve Poorna Hrudayadinda
Harasi Nin Mukha Jeevamaanavellaa
Seve Maaduve Neene Sarvavendhu
Daasanu Naa
Daasanu Naa Devaa ||3|| Daasanu Naa

ನೀ ನನ್ನ ಪಾಲಕನೂ ನೀ ನನ್ನ ಆಶ್ವಾಸನೆ
ನೀ ನನ್ನ ಮುಂಬಲವು ನೀ ನನ್ ದೇವಾ
Nee Nanna Paalakanu Nee Nanna Aashwasane
Nee Nanna Mumbalavu Nee Nan Devaa

ಆರಾಧಿಸುವೆ ಪೂರ್ಣ ಹೃದಯದಿಂದ
ಹರಸಿ ನೀನ್ ಮುಖ ಜೀವಮಾನವೆಲ್ಲಾ
ಸೇವೆ ಮಾಡುವೆ ನೀನೆ ಸರ್ವವೆಂದು
ದಾಸನು ನಾ
ದಾಸನು ನಾ ದೇವಾ ||3|| ದಾಸನು ನಾ
Araadhisuve Poorna Hrudayadinda
Harasi Nin Mukha Jeevamaanavellaa
Seve Maaduve Neene Sarvavendhu
Daasanu Naa
Daasanu Naa Devaa ||3|| Daasanu Naa
.

ನೀ ನನ್ನ ಆಶ್ರಯವು
ನೀ ನನ್ನ ಆಶ್ರಯವು ನೀ ನನ್ನ ಕೋಟೆಯು
ನೀ ನನ್ನ ಪ್ರಾಣನಾಥ ನೀ ನನ್ ದೇವಾ ||2||

ಆರಾಧಿಸುವೆ ಪೂರ್ಣ ಹೃದಯದಿಂದ
ಹರಸಿ ನೀನ್ ಮುಖ ಜೀವಮಾನವೆಲ್ಲಾ
ಸೇವೆ ಮಾಡುವೆ ನೀನೆ ಸರ್ವವೆಂದು
||ದಾಸನು ನಾ ದೇವಾ||
ನೀ ನನ್ನ ರಕ್ಷಕನು ನೀ ನನ್ನ ವೈಧ್ಯನು
ನೀ ನನ್ನ ಸಂತೃಪ್ತಿಯು ನೀ ನನ್ನ ದೇವಾ
||ಆರಾಧಿಸುವೆ ಪೂರ್ಣ ಹೃದಯದಿಂದ||
ದಾಸನು ನಾ ದೇವಾ ||4||
ನೀ ನನ್ನ ಪಾಲಕನೂ ನೀ ನನ್ನ ಆಶ್ವಾಸನೆ
ನೀ ನನ್ನ ಮುಂಬಲವು ನೀ ನನ್ ದೇವಾ
||ಆರಾಧಿಸುವೆ ಪೂರ್ಣ ಹೃದಯದಿಂದ||
ದಾಸನು ನಾ ದೇವಾ ||4||

Print