ಓ... ಹೋ...ಓ..ಹೋ. ಹೋ...
ಆಹಾ...ಆಹಾ... ಆ. ಹಾ...ಹಾ...
ಲಾ... ಲ...ಲಾಲ...ಲಾಲ ಓ... ಹೋ...
ಭೂಮಿ ಆಕಾಶವು ಸಾಗರ
ಸೂರ್ಯ ಚಂದ್ರರು ಗಗನದಾ
ತಾರೆಗಳು ನಿನ್ನ ಪ್ರೀತಿ ಸಾರಿ ಹೇಳ್ವವು
ಓ... ಹೋ...ಓ..ಹೋ. ಹೋ...
ಆಹಾ...ಆಹಾ... ಆ. ಹಾ...ಹಾ...
ಲಾ... ಲ...ಲಾಲ...ಲಾಲ ಓ... ಹೋ...
			
				ಆಕಾಶವನ್ನು ಜ್ಞಾನದಿಂದಲೂ
ನಿರ್ಮಿಸಿದವ ನೀನಲ್ಲವೋ?
ಭೂಮಿಯನ್ನು ಕರುಣೆಯಿಂದಲೂ
ಹಾಸಿದವನು ನೀನಲ್ಲವೋ?
ನಿನ್ನ ಕೃಪೆ ಅಮೋಘವಾದದು ||
			
				ಭೂಮಿ ಆಕಾಶವು ಸಾಗರ
ಸೂರ್ಯ ಚಂದ್ರರು ಗಗನದಾ
ತಾರೆಗಳು ನಿನ್ನ ಪ್ರೀತಿ ಸಾರಿ ಹೇಳ್ವವು.
			
				ಪ್ರೀತಿಯಂಬ ನಾವೆಯಲ್ಲಿಯೆ
ನಾನು ದೂರ ಸಾಗುತಿರುವೆ
ಸೃಷ್ಟಿಯನ್ನು ನೋಡುವಾಗಲೂ
ಅನುಭವಿಸಿ ತಿಳಿಯುವಾಗಲೂ
ನಿನ್ನ ಸ್ತುತಿಯ ನಾ ಮಾಡುವೆ
			
				ಭೂಮಿ ಆಕಾಶವು ಸಾಗರ
ಸೂರ್ಯ ಚಂದ್ರರು ಗಗನದಾ
ತಾರೆಗಳು ನಿನ್ನ ಪ್ರೀತಿ ಸಾರಿ ಹೇಳ್ವವು.
ಓ... ಹೋ...ಓ..ಹೋ. ಹೋ...
ಆಹಾ...ಆಹಾ... ಆ. ಹಾ...ಹಾ...
ಲಾ... ಲ...ಲಾಲ...ಲಾಲ ಓ... ಹೋ...