Index Page

ಭೂನಿವಾಸಿಗಳೇ

ಆತ ಒಳ್ಳೆಯವನು ದಯೆ ಎಂದಿಗಿರ್ವದು
ಆತ ಸರ್ವಶಕ್ತನು ದಯೆ ಎಂದು ಇರ್ವದು
Aatha olleyavanu dhaye endhigirvadhu
aatha sarvashakthanu daye endu irvadu

ಭೂನಿವಾಸಿಗಳೇ ಯೇಸುವನ್ನು ಸ್ತುತಿಸಿರಿ-೨
ಸಂತೋಷದಿಂದ ಒಂದುಗೂಡಿರಿ
ಸಂಗೀತದಿಂದ ಸ್ತುತಿಹಾಡಿರಿ(2)
Bhunivaasigale yesuvannu sthuthisiri-2
Santhoshadhindha ondhugudiri
Sangithadhindha sthuthihaadiri

ಆತ ಒಳ್ಳೆಯವನು ದಯೆ ಎಂದಿಗಿರ್ವದು
ಆತ ಸರ್ವಶಕ್ತನು ದಯೆ ಎಂದು ಇರ್ವದು(2)
Aatha olleyavanu dhaye endhigirvadhu
aatha sarvashakthanu daye endu irvadu(2)

ಭೂನಿವಾಸಿಗಳೇ ಯೇಸುವನ್ನು ಸ್ತುತಿಸಿರಿ-೨
Bhunivaasigale yesuvannu sthuthisiri-2

ಕರ್ತನೊಬ್ಬನೇ ದೇವರೆಂದು ನಂಬಿರಿ
ಆತ ನಮ್ಮ ಸೃಷ್ಟಿಕರ್ತನು(2)
ಆತ ನಮಗಿರ್ವನು ನಾವು ಆತನವರೆ
ಆತನನ್ನು ಕೀರ್ತಿಸಿರಿ(2)
Karthanobbane dhevarendhu nambiri
Aatha namma srushtikarthanu(2)
Aatha namagirvanu naavu Aathanavare
Aathanannu kirthisiri(2)

ಭೂನಿವಾಸಿಗಳೇ ಯೇಸುವನ್ನು ಸ್ತುತಿಸಿರಿ-೨
ಸಂತೋಷದಿಂದ ಒಂದುಗೂಡಿರಿ
ಸಂಗೀತದಿಂದ ಸ್ತುತಿಹಾಡಿರಿ(2)
Bhunivaasigale yesuvannu sthuthisiri-2
Santhoshadhindha ondhugudiri
Sangithadhindha sthuthihaadiri(2)

ಆತ ಒಳ್ಳೆಯವನು ದಯೆ ಎಂದಿಗಿರ್ವದು
ಆತ ಸರ್ವಶಕ್ತನು ದಯೆ ಎಂದು ಇರ್ವದು(2)
Aatha olleyavanu dhaye endhigirvadhu
aatha sarvashakthanu daye endu irvadu(2)

ಭೂನಿವಾಸಿಗಳೇ ಯೇಸುವನ್ನು ಸ್ತುತಿಸಿರಿ-೨
Bhunivaasigale yesuvannu sthuthisiri-2

ಕರ್ತನನ್ನೆ ನಂಬಿಗಸ್ತರೆನ್ನಿರಿ
ಆತ ನಮ್ಮ ವಿಮೋಚಕನು(2)
ಆತ ಒಳ್ಳೆ ಕುರುಬ ಆತನ್ ಕುರಿಗಳು ನಾವು
ಆತನನ್ನೆ ಕೀರ್ತಿಸಿರಿ(2)
Karthananne nambigastharenniri
Aatha namma vimochakanu(2)
Aatha olle kuruba Aathan kurigalu naavu
Aathananne kirthisiri(2)

ಭೂನಿವಾಸಿಗಳೇ ಯೇಸುವನ್ನು ಸ್ತುತಿಸಿರಿ-೨
ಸಂತೋಷದಿಂದ ಒಂದುಗೂಡಿರಿ
ಸಂಗೀತದಿಂದ ಸ್ತುತಿಹಾಡಿರಿ(2)
Bhunivaasigale yesuvannu sthuthisiri-2
Santhoshadhindha ondhugudiri
Sangithadhindha sthuthihaadiri

ಆತ ಒಳ್ಳೆಯವನು ದಯೆ ಎಂದಿಗಿರ್ವದು
ಆತ ಸರ್ವಶಕ್ತನು ದಯೆ ಎಂದು ಇರ್ವದು(2)
Aatha olleyavanu dhaye endhigirvadhu
aatha sarvashakthanu daye endu irvadu(2)

ಭೂನಿವಾಸಿಗಳೇ ಯೇಸುವನ್ನು ಸ್ತುತಿಸಿರಿ-೨
ಯೇಸುವನ್ನು ಸ್ತುತಿಸಿರಿ(2)
Bhunivaasigale yesuvannu sthuthisiri-2
yesuvannu sthuthisiri-2

Print