ಬೆತ್ಲೆಹೇಮ್  ಗೋದಲಿಯೋಳೊ
ಮಲಗಿದಾ ಯೇಸು ರಾಜನು ||೨||
ತಾಳ್ಮೆಯುಲ ತಾಯಿಯಲಿಯೇ 
ನಾರನಾಗಿ ಜನಿಸಿ ಬಂದನು ||೨||
ದೇವರೆ ನೀ ಪರಿಶುದ್ಧ ||ಪರಿಶುದ್ಧ ||
ದೇವರೆ ನೀ ಶುದ್ಧನು ||ಶುದ್ಧನು||
			
				ಶುದ್ಧರಾಗುವಂತೆ ನಮ್ಮನ್ನು ಶುದ್ಧಿಕಾರಿಸು
 ಶ್ರೀ ಯೇಸುವೆ
ದೇವರೆ ನೀ ಪರಿಶುದ್ಧ ||ಪರಿಶುದ್ಧ ||
ದೇವರೆ ನೀ ಶುದ್ಧನು ||ಶುದ್ಧನು||