ಬೆತ್ಲೆಹೆಮ್ ಗೊದಳಿಯಳು
ಮಲಗಿದ ಯೆಸು ರಾಜನು
ತಾಲ್ಮೆ ಉಳ್ಳ ತಾಯಿಯಲ್ಲಿಯೆ
ನರನಾಗಿ ಜನಿಸಿ ಬಂದನು
ದೆವನೆ ನೀ ಪರಿಶುದ ಪರಿಶುದ
ದೇವನೇ ನೀ ಶುದ್ದನು ಶುದ್ದನು
ಶುದ್ದರಗುವಂತೆ ನಮ್ಮನು
ಶುದ್ದಿಕರಿಸಿಕೊ ಯೆಸುವೇ
ದುರುಳರಾದ ನಮ್ಮನೆಲ್ಲ
ನರಕದಿಂದ ಬಿದಿಸಲತನು
ಮನುಷ್ಯ ರೂಪ ತಾಳಿ ಆತನು
ಪಾಪ ಲೊಕಕೆ ಬಂದನು
ದೆವನೆ ನೀ ಪರಿಶುದ ಪರಿಶುದ
ದೇವನೇ ನೀ ಶುದ್ದನು ಶುದ್ದನು
ದೆವನೆ ನೀ ಪರಿಶುದ ಪರಿಶುದ
ದೇವನೇ ನೀ ಶುದ್ದನು ಶುದ್ದನು
ಶುದ್ದರಗುವಂತೆ ನಮ್ಮನು
ಶುದ್ದಿಕರಿಸಿಕೊ ಯೆಸುವೇ