ಬೇತ್ಲೆಹೇಮಿನಲ್ಲಿ ಯೇಸು ಜನಿಸಿದ
ಜನರಿಗೆಲ್ಲಾ ಮಹಾ ಸಂತೋಷ ನೀಡಿದಾ !!೨!!
ಹ್ಯಾಪಿ ಹ್ಯಾಪಿ ಕ್ರಿಸ್ ಮಸ್
ಮೇರಿ ಮೇರಿ ಕ್ರಿಸ್ ಮಸ್ !!೨!!
೧ ಕಷ್ಟ ನಷ್ಟ ರೋಗದಿಂದ ಭಯವೇ ಇಲ್ಲ
ಅದ್ಭುತವ ಮಾಡುವ ಯೇಸು ಜನಿಸ್ಯಾನಲ್ಲ !!೨!!
ಅದ್ಭುತವ ಮಾಡುವ ಯೇಸು ಜನಿಸ್ಯಾನಲ್ಲ
ಹ್ಯಾಪಿ ಹ್ಯಾಪಿ ಕ್ರಿಸ್ ಮಸ್
ಮೇರಿ ಮೇರಿ ಕ್ರಿಸ್ ಮಸ್ !!೨!!
೨ ಮಾಟ ಮಂತ್ರ ದೆವ್ವಗಳಿಂದ ಭಯವೇ ಇಲ್ಲ
ಬಿಡುಗಡೆ ಕೊಡುವ ಯೇಸು ಜನಿಸ್ಯಾನಲ್ಲ !!೨!!
ಬಿಡುಗಡೆ ಕೊಡುವ ಯೇಸು ಜನಿಸ್ಯಾನಲ್ಲ
ಹ್ಯಾಪಿ ಹ್ಯಾಪಿ ಕ್ರಿಸ್ ಮಸ್
ಮೇರಿ ಮೇರಿ ಕ್ರಿಸ್ ಮಸ್ !!೨!!
೩ ಪಾಪ ಶಾಪ ಮರಣದಿಂದ ಭಯವೇ ಇಲ್ಲ
ಮರಣವನ್ನು ಜಯಿಸುವ ಯೇಸು ಜನಿಸ್ಯಾನಲ್ಲ !!೨!!
ಮರಣವನ್ನು ಜಯಿಸುವ ಯೇಸು ಜನಿಸ್ಯಾನಲ್ಲ
ಹ್ಯಾಪಿ ಹ್ಯಾಪಿ ಕ್ರಿಸ್ ಮಸ್
ಮೇರಿ ಮೇರಿ ಕ್ರಿಸ್ ಮಸ್ !!೨!!