ಬಾಯಾರಿದ ಜಿಂಕೆ ನೀರನ್ನು ಹಾರೈಸುವಂತೆ
ನನ್ನ ಹೃದಯ ನಿನಗಾಗಿಯೇ ಹಾರೈಸುತ್ತದೆ ಯೇಸು
ನೀನು ಇಲ್ಲದ ಜೀವಿತ ಬರಡು ಭೂಮಿಯೇ
ನೀನು ಇಲ್ಲದ ಹೃದಯ ಮರು ಭೂಮಿಯೇ
ಬಾಯಾರಿದ ಜಿಂಕೆ ನೀರನ್ನು ಹಾರೈಸುವಂತೆ
ನನ್ನ ಹೃದಯ ನಿನಗಾಗಿಯೇ ಹಾರೈಸುತ್ತದೆ ಯೇಸು
ನನ್ನ ಹೃದಯ ಇಂಗಿತ ನೀನೆ ನೀಗಿಸು
ನನ್ನ ಹೃದಯದ ಆಸೆಯ ನೀನೆ ಅನುಗ್ರಹಿಸು
ಬಾಯಾರಿದ ಜಿಂಕೆ ನೀರನ್ನು ಹಾರೈಸುವಂತೆ
ನನ್ನ ಹೃದಯ ನಿನಗಾಗಿಯೇ ಹಾರೈಸುತ್ತದೆ ಯೇಸು
ಮುರಿದ ನಿನ್ನ ದೇಹವು ಆಹಾರವಾಯಿತು
ಸುರಿದ ನಿನ್ನ ರಕ್ತವು ಪಾನವಾಯಿತು
ಬಾಯಾರಿದ ಜಿಂಕೆ ನೀರನ್ನು ಹಾರೈಸುವಂತೆ
ನನ್ನ ಹೃದಯ ನಿನಗಾಗಿಯೇ ಹಾರೈಸುತ್ತದೆ ಯೇಸು
ದೇವಾ ನನ್ನನ್ನು ಪರೀಕ್ಷಿಸಿ ಹೃದವಂ ತಿಳ್ಕೊಂಡಿದ್ದಿ
ನನ್ನಾಲೋಚನೆ ಎಲ್ಲವ ನೀ ಬಲ್ಲವನಾಗಿರುತ್ತಿ
ಬಾಯಾರಿದ ಜಿಂಕೆ ನೀರನ್ನು ಹಾರೈಸುವಂತೆ
ನನ್ನ ಹೃದಯ ನಿನಗಾಗಿಯೇ ಹಾರೈಸುತ್ತದೆ ಯೇಸು